ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ನ್ಯಾಯವಾದಿಗಳ ಸಂಘಕ್ಕೆ ದಿನಾಂಕ 24-01-2025 ರಂದು ಅಧ್ಯಕ್ಷ ಮತ್ತು ಕಾರ್ಯದರ್ಶಿ ಮತ್ತು ಸಹ ಕಾರ್ಯದರ್ಶಿ ಹುದ್ದೆಗಳಿಗೆ ಚುನಾವಣೆ ನಡೆದಿತ್ತು ನೂತನ ಅಧ್ಯಕ್ಷರಾಗಿ ಜಗದೀಶ ಬಿ ಮುನವಳ್ಳಿ, ವಕೀಲರನ್ನು ಆಯ್ಕೆ ಮಾಡಲಾಗಿದೆ. ಮತ್ತು ಕಾರ್ಯದರ್ಶಿಯಾಗಿ ಎಸ್ ಎಸ್ ಕಾಳಪ್ಪನವರ ವಕೀಲರು ಹಾಗೂ ಸಹ ಕಾರ್ಯದರ್ಶಿಯಾಗಿ ರಾಜು ಹುಂಬಿ ವಕೀಲರನ್ನು ಆಯ್ಕೆ ಮಾಡಲಾಗಿದೆ.
ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಮತ್ತು ಕಾರ್ಯದರ್ಶಿ ಹಾಗೂ ಸಹ ಕಾರ್ಯದರ್ಶಿ ಹೂ ಮಾಲೆ ಹಾಕಿ ಸಂಘದ ಮಾಜಿ ಅಧ್ಯಕ್ಷರಾದ ಎಂ ಬಿ ದ್ಯಾಮನಗೌಡರ ಮತ್ತು ವಾಯ್ ಪಿ ರಾಮಜಾರ, ಮತ್ತು ಎಮ್ ಎಸ್ ಕುರಿ, ಎಮ್ ಎಸ್ ಪಂಚೆನ್ನವರ, ಪಿ.ಆರ್ ಅಗಾಸಿ, ಬಿ ಕೆ ಕಟಕೋಳ, ಎನ್ ಬಿ ಭೂವಿ, ಸಂಗ್ರೇಶಕೊಪ್ಪ ವಕೀಲರು ಎಮ್ ಎಮ್ ಯಲಿಗಾರ ವಕೀಲರು, ದುಂಡಿ ವಕೀಲರು ಎಚ್ ಆರ್ ಕುಂಬಾರ ವಕೀಲರು, ಎಸ್ ಬಿ ಅಳಗೋಡಿ ಆನಂದ ಏಣಗಿ, ಹಿರೇಮಠ ವಕೀಲರು, ವಿ ಎಸ್ ಎಸ್ ಮುನವಳ್ಳಿ, ಕಾಳೇಶ ಮನವಾಚಾರಿ, ಮೌನೇಶ ಸೊಗಲದ, ಅರುಣ ಮಾನಗಾಂವ, ಶಾಬರ ವಕೀಲರು ಹಿರಿಯ, ಮತ್ತು ಕಿರಿಯ ವಕೀಲರು ನ್ಯಾಯವಾದಿಗಳು ಶುಭ ಕೋರಿ ಸ್ವಾಗತಿಸಿದರು. ಮತ್ತು ನೂತನವಾಗಿ ಆಯ್ಕೆಯಾದ ಸದ್ಯಸರಿಗೆ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಶುಭಕೋರಿದರು.



