ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ನ್ಯಾಯವಾದಿಗಳ ಸಂಘದ ಸಭಾಭವನದಲ್ಲಿ
ಶನಿವಾರದಂದು ನ್ಯಾಯವಾದಿಗಳ ಸಂಘಕ್ಕೆ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಜೆ.ಬಿ.ಮುನವಳ್ಳಿ, ಉಪಾಧ್ಯಕ್ಷರು ಎಮ್.ಎಸ್.ಹುಬ್ಬಳ್ಳಿ, ಕಾರ್ಯದರ್ಶಿಗಳು ಎಸ್.ಎಸ್.ಕಾಳಪ್ಪನವರ, ಸಹ ಕಾರ್ಯದರ್ಶಿಗಳು ಆರ್.ವ್ಹಿ. ಹುಂಬಿ
ಖಜಾಂಚಿ ಎಮ್.ಎಸ್.ಕುರಿ
ಕಾರ್ಯನಿರ್ವಾಹಕ ಸದಸ್ಯರು ಎ.ಎಮ್.ಒಂಟಿ, ಆರ್.ವಿ.ಪೂಜಾರ,
ಎನ್.ಬಿ.ಭೋವಿ, ವಿ.ವಿ.ಅಂಗಡಿ, ವಿ.ಆರ್.ಕಳ್ಳಿಮಠ,ಮಹಿಳಾ ಪ್ರತಿನಿಧಿ ಶ್ರೀಮತಿ ಎಸ್.ವಿ.ಶಿಬಾರಗಟ್ಟಿ ಅಧಿಕಾರವನ್ನು ಸ್ವೀಕರಿಸಿದರು ಈ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಿದಂತ ಪದಾಧಿಕಾರಿಗಳಿಗೆ ಹಿರಿಯ ಹಾಗೂ ಕಿರಿಯ ನ್ಯಾಯವಾದಿಗಳಿಂದ ಸನ್ಮಾನ ಸಮಾರಂಭ ಜರಗಿತು

ಈ ವೇಳೆ ಸಂಘದ ಮಾಜಿ ಅಧ್ಯಕ್ಷರಾದ ಎಂ ಜಿ ದ್ಯಾಮನಗೌಡರ,ಹಿರಿಯ ನ್ಯಾಯವಾದಿಯಾದಂತಹ ಬಿ.ವಿ ಮಲ್ಲನಗೌಡರ, ಬಿ.ಎಂ ಎಲಿಗಾರ, ಚಿ.ಜಿ ಚುರುಮುರಿ, ಸಿ.ವಿ ವಕ್ಕುಂದ, ಎಲ್.ಎಸ್ ಯಲರೆಡ್ಡಿ, ಇ. ವಾಯ್ ಕರಿಮಲ್ಲಪ್ಪನವರ, ಆರ್ ಎಂ ನಿರವಣಿ, ಎಸ್. ವಿ.ಶಿರಹಟ್ಟಿಮಠ, ಸಿ.ವಿ ಸಂಬಯ್ಯನವರ ಮಠ, ಸಿ ಬಿ ದುಂಡಿ, ನಿರ್ಮಲ ವಂಟಮೂರಿ,ಪಾಟೀಲ್ ಮೇಡಂ, ಎಸ್ ಟಿ ಹೊಸಮನಿ,ಎಸ್. ಪಿ ಸೊಂಡೂರ,
ವಾಯ್ ಪಿ ರಾಮಜಾರ, ಎಮ್ ಎಸ್ ಪಂಚೆನ್ನವರ, ಪಿ.ಆರ್ ಆಗಾಸಿ, ಬಿ ಕೆ ಕಡಕೋಳ, ಸಂಗ್ರೇಶಕೊಪ್ಪ, ಎಮ್ ಎಮ್ ಯಲಿಗಾರ , ದುಂಡಿ, ಆರ್ ಕುಂಬಾರ , ಎಸ್ ಬಿ ಅಳಗೋಡಿ,ಆನಂದ ಏಣಗಿ, ಹಿರೇಮಠ , ವಿ ಎಸ್ ಮುನವಳ್ಳಿ , ಕಾಳೇಶ ಮನವಾಚಾರಿ, ಮೌನೇಶ ಸೊಗಲದ, ಅರುಣ ಮಾನಗಾಂವ, ಶಾಬಾರ ಚುನಾವಣಾ ಅಧಿಕಾರಿ ಎ.ಎಸ್ ಲಚ್ಛಮನಾಯ್ಕರ ತಾಲೂಕಿನ ಎಲ್ಲ ನ್ಯಾಯವಾದಿಗಳು.



