ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸವದತ್ತಿ ತಾಲೂಕಿನ ನೋತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಜರುಗಿತು ಕಾರ್ಯಕ್ರಮ ಅಧ್ಯಕ್ಷ ಸ್ಥಾನ ವಹಿಸಿದ್ದ ಜಿಲ್ಲಾ ಅಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿದ ಅವರು ಕನ್ನಡ ನಾಡು ನುಡಿ ಬಗ್ಗೆ ದುಡಿಯುವ ಎಲ್ಲಾ ಆಯ್ಕೆ ಆದಂತಹ ಪದಾಧಿಕಾರಿಗಳಿಗೆ ನಿಮ್ಮಗೆ ವಹಿಸಿದಂತಹ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಿಸಬೇಕ ನಾಡು ನುಡಿ ನೆಲ ಜಲ ಭಾಷೆಯ ಬಗ್ಗೆ ಅಭಿಮಾನ ದಿಂದ ದುಡಿಯುವ ಕೈಗಳು ನಿಮ್ಮದಾಗಬೇಕು ಅನ್ಯಾಯದ ವಿರುದ್ಧ ನಿಮ್ಮ ಧ್ವನಿ ಎತ್ತುವ ಕಾರ್ಯ ನಿವು ಮಾಡಬೇಕು ಹಾಗೂ ಸವದತ್ತಿ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಘಟಕಗಳು ಸ್ಥಾಪಿಸಬೇಕು ಹೆಚ್ಚು ಕಾರ್ಯಕ್ರತರನ್ನು ಕನ್ನಡ ತಾಯಿಯ ಸೇವೆಯನ್ನು ಮಾಡುವ ಕೆಲಸ ನಮ್ಮಧಾಗಿಸಬೇಕು ಎಂದು ಮಾತನಾಡಿದರು ….
ಕಾರ್ಯಕ್ರಮದಲ್ಲಿ
ನೋತನ ಪದಾಧಿಕಾರಿಗಳ ಆಯ್ಕೆ ಹಾಗೂ ಬೆಳಗಾವಿ ಜಿಲ್ಲಾ ಸಂಚಾಲಕರಾಗಿ ಉದಯ್ ಚಿಕ್ಕಣ್ಣವರ್ ಸವದತ್ತಿ ತಾಲೂಕಾ ಘಟಕದ ಅಧ್ಯಕ್ಷರಾಗಿ ಭೀಮಶಿ ಕೀವುಡಿ ತಾಲೂಕಾ ಉಪಾಧ್ಯಕ್ಷರಾಗಿ ವಿನಾಯಕ ಪಾಸಲಕರ ತಾಲೂಕಾ ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ ಇನಾಮತ್ತಿ ತಾಲೂಕ ಸಂಚಾಲಕರಾಗಿ ಕಿರಣ್ ಸಂಪಗಾವಂ .ತಾಲೂಕ ಸಹ ಕಾರ್ಯದರ್ಶಿಯಾಗಿ ಪ್ರಕಾಶ್ ಕಂಧಲಿ ಇವರನ್ನ ಜಿಲ್ಲಾಧ್ಯಕ್ಷರಾದ ದೀಪಕ್ ಗುಡಗನಟ್ಟಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಗವನ್ನವರ ಜಿಲ್ಲಾ ಉಪಾಧ್ಯಕ್ಷರಾದ ರಾಜು ನಾಸಿಪುಡಿ ದಶರಧ ಬನ್ಯೋಶಿ ಜಿಲ್ಲಾ ಸಂಚಾಲಕರಾದ ಹೋಳೆಪ್ಪ ಸುಲದಾಳ ಜಿಲ್ಲಾ ಸಂಚಾಲಕರಾದ ಬಾಳು ಜಡಗ್ಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು ಹಾಗೂ ಸವದತ್ತಿ ತಾಲೂಕಿನ ಎಲ್ಲಾ ಪದಾಧಿಕಾರಿಗಳು ಹಾಗೂ ಕರವೇ ಕಾರ್ಯಕರ್ತರು ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು



