ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘ ವತಿಯಿಂದ ರೈತರ ಯಾತ್ರೆಗೆ ಚಾಲನೆ

WhatsApp Group Join Now

ಬೆಂಗಳೂರಿನ ಭಾರತ್ ಸ್ಕೌಟ್ಸ್ ಅಂಡ್ ಗೈಡ್ ಸಭಾಂಗಣ ಮಹಾರಾಣಿ ವಿಜ್ಞಾನ ಕಾಲೇಜಿನ ಪಕ್ಕ ಇರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಅದ್ದೂರಿಯಾಗಿ ಮಾಜಿ ಲೋಕಾಯುಕ್ತರು ಸಂತೋಷಗಡೆ ಇವರ ಜನ್ಮದಿನದ ಅಂಗವಾಗಿ ರೈತರ ರಥ ಯಾತ್ರೆಗೆ ಚಾಲನೆಯನ್ನು ಕೊಡಲಾಯಿತು ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗಡೆಯವರ ಜನ್ಮದಿನವನ್ನು ವಿಶೇಷವಾಗಿ ಆಚರಣೆ ಮಾಡುವುದರ ಮೂಲಕ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ವತಿಯಿಂದ ರೈತರು ಅತಿಯಾದರೆ ಚಾಲನೆ ಕೊಡುವುದರ ಮೂಲಕ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸುಮಾರು 170ಕ್ಕೂ ಹೆಚ್ಚು ರೈತ ಮತ್ತು ರೈತ ಮಹಿಳೆಯರಿಗೆ ಹಾಗೂ ಹಾಲು ಉತ್ಪಾದಕರಿಗೆ ಮತ್ತು ಕಲಾ ಸೇವೆಯನ್ನು ಮಾಡಿರುವ ಕಲಾವಿದರಿಗೆ ರಾಜ್ಯಮಟ್ಟದ ಪ್ರಶಸ್ತಿಯನ್ನು ಕೊಡುವುದರ ಮೂಲಕ ಗೌರವಿಸಲಾಯಿತು ಈ ಸಂದರ್ಭದಲ್ಲಿ ಮಾಜಿ ಲೋಕಾಯುಕ್ತರಾದ ಶ್ರೀ ಸಂತೋಷ್ ಹೆಗಡೆಯವರ ಉದ್ಘಾಟನೆಯೊಂದಿಗೆ ಕಾರ್ಯಕ್ರಮ ನೆರವೇರಿಸಲಾಯಿತು ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕರಾಜ್ಯ ಕಿಸಾನ್ ಜಾಗೃತಿ ಸಂಘದ ಅಧ್ಯಕ್ಷರಾದ ಎಂ ಪ್ರಕಾಶ್ ತಿಮ್ಲಾಪುರ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು ಅತ್ಯಂತ ಅದ್ದೂರಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಸುಮಾರು ಕರ್ನಾಟಕ ಆದ್ಯಂತ ವಿವಿಧ ಜಿಲ್ಲೆಗಳಿಂದ ಸುಮಾರು 500 ರಿಂದ 600 ಜನ ರೈತರು ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಈ ಸಂದರ್ಭದಲ್ಲಿ ದಿವ್ಯ ಸಾನಿದ್ಯ ವನ್ನು ಶ್ರೀ ಶ್ರೀ ಶ್ರೀ ಪಲ್ಲಕ್ಕಿ ನಾರಾಯಣ ಸ್ವಾಮೀಜಿ ಶ್ರೀ ಜಾತವೇದ ಶಸುಕ್ಷೇ ಮಾಲೆಯ ಶ್ರೀ ದುರ್ವಾಸ ಕ್ಷೇತ್ರ ಶಿವಮೊಗ್ಗ ಇವರ ದಿವ್ಯ ಸಾನಿಧ್ಯದಲ್ಲಿ ಕಾಲಜ್ಞಾನ ಬ್ರಹ್ಮ ಸದ್ಗುರು ವಿಶ್ವ ಕಾಲಜ್ಞಾನ ಶಿವಯೋಗಿ ಡಾಕ್ಟರ್ ಶ್ರೀ ಶರಣಬಸವ ಮಹಾಸ್ವಾಮಿಗಳು ತಳ್ಳಿಹಾಳ ಸಂಸ್ಥಾನ ಕೋಡಿಮಠ ಅವರು ಕೂಡ ದಿವ್ಯ ಸಾನಿಧ್ಯವನ್ನು ವಹಿಸಿದ್ದರು ಪ್ರಾಸ್ತಾವಿಕವಾಗಿ ಎಮ್ ಬಸವರಾಜ್ ರಾಜ್ಯ ಕಾರ್ಯಾಧ್ಯಕ್ಷರು ಮಾತನಾಡಿದರು ಸ್ವಾಗತವನ್ನು ಆನೆಗುಂದಿ ಬಸವರಾಜರು ರಾಜ್ಯ ಪ್ರಧಾನ ಕಾರ್ಯದರ್ಶಿಯವರು ನೆರವೇರಿಸಿದರು ಈ ಸಂದರ್ಭದಲ್ಲಿ ರಥ ಯಾತ್ರೆಗೆ ಚಾಲನೆಯನ್ನು ಶ್ರೀ ಹೆಚ್ಚು ಮಂಜುನಾಥ್ ಬಾಬು ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ವಿವಿಐಪಿ ಬೆಂಗಳೂರು ಇವರು ರಥಯಾತ್ರೆಗೆ ಚಾಲನೆಯನ್ನು ನೀಡಿದರು ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಲಾಂಛನವನ್ನು ಶ್ರೀಶೈಲೇಂದ್ರ ನಾಜರೆ ಅಶೋಕ್ ಸಮಾಜ ಸೇವಕರು ಇವರು ಲೋಗವನ್ನು ಬಿಡುಗಡೆ ಮಾಡಿದರು ಮತ್ತು ಸಮಾಜ ಸೇವಕರಾದ ಅನು ಅಮ್ಮ ಅವರು ಮಾತನಾಡಿ ರೈತ ಬೆಳೆದರೆ ಮಾತ್ರ ದೇಶ ಉದ್ದಾರವಾಗಲು ಸಾಧ್ಯ ರೈತರನ್ನು ಕರೆಗಣಿಸದಿರಿ ರೈತನನ್ನು ಕಡೆಗಣಿಸಿದರೆ ನಮಗೆಲ್ಲ ಬಡತನ ಬರುತ್ತದೆ ಎಂದು ಹೇಳಿದರು ರೈತ ದೇಶದ ಬೆನ್ನೆಲುಬು ಅವನನ್ನು ಕಡೆಗಣಿಸಿದಿರಿ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ಕೊಟ್ಟರು ಈ ಸಂದರ್ಭದಲ್ಲಿ ಶ್ರೀಮತಿ ಉಷಾ ಜಮದಗ್ಮಿ ಶ್ರೀ ಕೆಂಚನೂರ್ ಶಂಕರ್ ಶ್ರೀ ರಾಜಣ್ಣ ಶಾಸಕರು ಶಿಡ್ಲಘಟ್ಟ ಹೆಚ್ಚು ಮರಳಸಿದ್ದಪ್ಪ ನಿರ್ದೇಶಕರು ರಾಯಚೂರು ಬಳ್ಳಾರಿ ಕೊಪ್ಪಳ ವಿಜಯನಗರ ಜಿಲ್ಲೆ ಮಹಾಂತೇಶ ಹಟ್ಟಿ ಬಾಗಲಕೋಟೆ ಜಿಲ್ಲಾ ಅಧ್ಯಕ್ಷರು ಹಾಗೂ ರಾಜ್ಯ ಪ್ರತಿನಿಧಿ ಕೃಷಿಕ ಸಮಾಜ ಮತ್ತು ಶ್ರೀ ಮಹೇಂದ್ರ ಜೈನ ಮುಖ್ಯಸ್ಥರು ಮಾರುತಿ ಮೆಡಿಕಲ್ಸ್ ಬೆಂಗಳೂರು ರೀ ಮಧುಕೇಶ್ವರ ಹೆಗಡೆ ಶಿರಸಿ ಜೇನು ಕೃಷಿಕರು ಶ್ರೀ ಜ್ಯೋತಿಗೌಡ ಸಮಾಜಸೇವಕರು ಬೆಂಗಳೂರು ದಿನಕರ ಶೆಟ್ಟಿ ಕುಂದಾಪುರ ಡಾಕ್ಟರ್ ಪುಷ್ಪ ಹಿರೇಮಠ್ ಸಮಾಜ ಸೇವಕರು ಮತ್ತು ಅಖಿಲ ಕರ್ನಾಟಕ ರಾಜ್ಯಕಿಸನ್ ಜಾಗೃತಿ ಸಂಘದ ರಾಜ್ಯ ಪದಾಧಿಕಾರಿಗಳು ಜಿಲ್ಲಾ ಪದಾಧಿಕಾರಿಗಳು ಮತ್ತು ಹೋಬಳಿಯ ಎಲ್ಲಾ ಘಟಕದ ಪದಾಧಿಕಾರಿಗಳು ಮತ್ತು ಮಹಿಳಾ ಪದಾಧಿಕಾರಿಗಳು ಕೂಡ ಈ ಸಂದರ್ಭದಲ್ಲಿ ಹಾಜರಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಈ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದ್ದು ಶ್ರೀ ಸುನಿಲ್ ಕುಂಬಾರ್ ಚಲನಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ರೂಪ ಇವರು ಚಲನಚಿತ್ರ ನಿರ್ದೇಶಕರು ಇವರ ಪೂರ್ವ ಯೋಜನೆಯ ಪ್ರಕಾರ ಕಾರ್ಯಕ್ರಮ ನೆರವೇರಿಸಲಾಯಿತು

About The Author