ಅಂಬಿಗರ ಚೌಡಯ್ಯ ಕುರಿತು ಉಪನ್ಯಾಸ

WhatsApp Group Join Now

ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿನಾಂಕ. 25.01.2026ರಂದು ಸಾಮೂಹಿಕ ಪ್ರಾಥ೯ನೆ ಅಂಬಿಗರ ಚೌಡಯ್ಯ ಕುರಿತು ವಿರೂಪಾಕ್ಷಿ ದೊಡ್ಡಮನಿ ಅವರು ಉಪನ್ಯಾಸ ನೀಡಿದರು.ಇಷ್ಟಲಿಂಗ ಪೂಜಿಸಿದರೆ ಸಮಾನತೆಯ ಸಂಕೇತ.ಗುರುಶಿಷ್ಯರ ಸಂಬಂದ ಹೇಗಿರಬೇಕು. ಶಿಷ್ಯರಿಗೆ ಉತ್ತಮ ಭೋದನೆ ಮಾಡಬೇಕು.ಒಳ್ಳೆಯ ಮಾಗ೯ದಶ೯ಕನಾಗಿರಬೇಕು.ಈಇಜಲುಬಾರದ ವ್ಯಕ್ತಿ ಮುಳುಗುವವನು ರಕ್ಷಿಸಬಹುದೇ. ಲೋಕ ಜ್ಞಾನ ಇಲ್ಲದವ ಇನ್ನೊಬ್ಬರಿಗೆ ಜ್ಞಾನ ನಿಡಬಲ್ಲನೆ.ನುಡಿದಂತೆ ನಡೆಯಬೇಕು.ಮಾನವನಿಗೆ ಆಶೆಗೆ ಮಿತಿಯಿಲ್ಲ.ಚಿಂತೆಯಿಂದ ಮುಕ್ತರಾದವರು ಯಾರು?ಬಡತನಕ್ಕೆ ಉoಬುವ ಚಿಂತೆ.ಇoತಿ ಹಲವಾರು ಚಿಂತೆ ಯಲ್ಲಿ ಮುಳುಗಿಹೊಗಿದ್ದಾರೆ.ನನಗೆ ಸಾಕು ಎಂಬ ಭಾವನೆ ಬರುವುದು ಯಾವಾಗ ಮನುಷ್ಯನಿಗೆ ಆಶೆಗೆ ಇತಿಮಿತಿ ಇರಬೇಕು.ಆಶೆಯ ಕಥೆ ಹೇಳಿ ಮಾನವನಿಗೆ ಇತಿ ಇಲ್ಲದ ಮಾರ್ಮಿಕವಾಗಿ ತಿಳಿಸಿದರು.ಆರಂಭದಲ್ಲಿ ಶರಣೆ ಮಹಾದೇವಿ ಅರಳಿಯವರು ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು.ವಿ ಕೆ ಪಾಟೀಲ,ಆನಂದ ಕರಕಿ,ಬಿ. ಪಿ.ಜೇವಣಿ,ಬಸವರಾಜ ಬಿಜ್ಜರಗಿ, ಶರಣ ಶರಣೆಯರು ವಚನ ವಿಶ್ಲೇಶಣೆ ಮಾಡಿದರು.ಈರಣ್ಣಾ ದೇಯಣ್ಣವರ ಅಧ್ಯಕ್ಷತೆವಹಿಸಿದ್ದರು.ಶೇಖರ ವಾಲಿಇಟಗಿ,ಗುರುಸಿದ್ದಪ್ಪ ರೇವಣ್ಣವರ,ಲಕ್ಷ್ಮೀ ಜೆವಣಿ,
ಬಸವ ರಾಜ ಕರಡಿಮಠ,ಶಶಿಭೂಷಣ ಪಾಟೀಲ,ಶಂಕರ ಗುಡಸ,ಬಸನಗೌಡ ಪಾಟೀಲ,ಜಯಶ್ರೀ ಚವಲಗಿ,ಜ್ಯೋತಿ ಬದಾಮಿ,ಅಶೋಕ ಉಳ್ಳೆಗಡ್ಡಿ,ಎಂ ವೈ ಮೆಣಸಿನಕಾಯಿ. ಶಿವಾನಂದ ತಲ್ಲೂರ,ಲಕ್ಷೀಕಾಂತ ಗುರವ, ಶರಣೆಯರು ಉಪಸ್ಥಿತರಿದ್ದರು.ಚನ್ನಪ್ಪ ನರಸನ್ನವರ ದಾಸೋಹ ಸೇವೆಗೈದರು.ಇತ್ತಿಚೆಗೆ ಮದುವೆಯಾದ ನಾಗರಾಜ ಚೈತ್ರಾ ಹಾಗೂ ಅಪಣಾ೯ ವಿಜಯ ಸತ್ಕರಿಸಲಾಯಿತು ಸಂಗಮೇಶ ಅರಳಿ ನಿರೂಪಿಸಿದರು.

About The Author