ರಾಮದುರ್ಗ ತಾಲೂಕು ಬರಪೀಡಿತ ಘೋಷಣೆ ಮಾಡಬೇಕೆಂದು ವಿಜಯ ಸೇನಾ ಸಮಿತಿ ವತಿಯಿಂದ ದಿನಾಂಕ. 26-09-2026 ರಂದು ರಾಮದುರ್ಗ ಬಂದಗೆ ಕರೆ

WhatsApp Group Join Now

ನಮ್ಮ ರಾಮದುರ್ಗ ತಾಲೂಕಿಗೆ ಬರದ ಮಹಾ ಛಾಯೆ ಅಪ್ಪಳಿಸಿದ್ದು ಅದು ಸರ್ಕಾರಕ್ಕೆ ಕಾಣುತ್ತಿಲ್ಲ ಬರ ಅಧ್ಯಯನ ತಂಡ ಜಿಲ್ಲಾ ಉಸ್ತುವಾರಿ ಸಚಿವರಿಗೂ ಬರ ಕಂಡಿಲ್ಲ ಕೈಕಟ್ಟಿ ಕುಳಿತ ಎಲ್ಲ ಜನಪ್ರತಿನಿಧಿಗಳ ಕಣ್ಣು ತೆರೆಸಲಿಕ್ಕೆ ಈ ಹೋರಾಟ , ಬೃಹತ್ ಪ್ರತಿಭಟನೆ 26 ರಂದು ರಾಮದುರ್ಗ ಬಂದ್‌ಗೆ ಕರೆ ನೀಡಲಾಗಿದ್ದು ಎಲ್ಲ ಸಾರ್ವಜನಿಕರು, ಅನ್ನದಾತರು, ರೈತ ಸಂಘಟನೆಗಳು, ಎಲ್ಲ ಸಂಘ ಸಂಸ್ಥೆಗಳು, ಎಲ್ಲ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಈ ಹೋರಾಟದಲ್ಲಿ ಭಾಗವಹಿಸಿ ನಮ್ಮ ರೈತರಿಗಾಗಿ ನಿಮ್ಮ ಹೋರಾಟ ಅತ್ಯಾವಶ್ಯಕ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಎಚ್ಚರಿಸೋಣ ಎಂದು ವಿಜಯ್ ಸೇನಾ ಸಮಿತಿಯ ಸಂಸ್ಥಾಪಕರಾದ ವಿಜಯ ನಾಯಕ್ ಕರೆ ನೀಡಿದರು

About The Author