ಜನರಿಗೆ ತೊಂದರೆ ಕೊಡುತ್ತಿದ್ದ ಮಾನಸಿಕ ಅಸ್ವಸ್ಥತೆ ಮಹಿಳೆಯನ್ನು ಆಟೋ ರಾಜ ಅನಾಥಾಶ್ರಮಕ್ಕೆ ಸೇರಿಸಿದರು
ಕೊಡಗು: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬೇಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ನಗರೂರಿನಲ್ಲಿ ಮಾನಸಿಕ ಅಸ್ವಸ್ತೆ ಮಹಿಳೆಯೊಬ್ಬರು ರಸ್ತೆಯಲ್ಲಿ ವಿವಸ್ತ್ರವಾಗಿ ಸುತ್ತುವುದು ಹಾಗೂ ವಾಹನಗಳಿಗೆ ಹಾಗೂ ತಿರುಗಾಡುವ ಜನರಿಗೆ ಮತ್ತು ಶಾಲೆಯ ಮಕ್ಕಳಿಗೆ ಕಲ್ಲು ತೆಗೆದುಕೊಂಡು ಒಡೆಯುವುದು ಇವೆಲ್ಲವನ್ನು ಮಾಡುತ್ತಿದ್ದರು ಇದನ್ನು ಗಮನಿಸಿದ ನಿವೃತ್ತ ಪೊಲೀಸ್ ಸಿಬ್ಬಂದಿ ಅಂತೋನಿ ಡಿಸೋಜ ರವರು ತಕ್ಷಣ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜರವರಿಗೆ ಫೋನ್ ನಲ್ಲಿ ಮಾಹಿತಿ ತಿಳಿಸಿದರು ಆಗ ನಾವುಗಳು ಅವರಿಗೆ ತಿಳಿಸಿದೇನೆಂದರೆ ನೀವು ಬೇಳೂರು…
