2,80,000 ರೂ. ಮೌಲ್ಯದವಿದ್ಯುತ್ ವಾಯರ್ ಕಳ್ಳತನ ಮಾಡಿದ ಆರೋಪಿ ಕುಷ್ಟಗಿ ಪೊಲೀಸರ ವಶ.
2,80,000 ರೂ. ಮೌಲ್ಯದವಿದ್ಯುತ್ ವಾಯರ್ ಕಳ್ಳತನ ಮಾಡಿದ ಆರೋಪಿ ಕುಷ್ಟಗಿ ಪೊಲೀಸರ ವಶ. ವಿದ್ಯುತ್ ವಾಯರ್ ಕಳ್ಳತನಮಾಡಿದಆರೋಪಿತರನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ಪೊಲೀಸರು ಬಂಧಿಸಿಒಟ್ಟು 1,400 ಕೆ.ಜಿ. ತೂಕದ 2,80,000 ರೂ. ಮೌಲ್ಯದವಿದ್ಯುತ್ ವಾಯರ್ ವಶಕ್ಕೆಪಡೆದಿದ್ದಾರೆ. 2023 ನವೆಂಬರ್ 11 ರಂದು ಪಟ್ಟಣದ ಹೊರವಲಯತಾವರಗೇರಾ ರಸ್ತೆಯ ಕೆವಿಸಿ ನಗರದಲ್ಲಿ ಖಾಲಿಪ್ಲಾಟ್’ಗಳ ರಸ್ತೆಗಳಲ್ಲಿನ ವಿದ್ಯುತ್ ಕಂಬಗಳಿಗೆಅಳವಡಿಸಲಾಗಿದ್ದ ವಿದ್ಯುತ್ ವಾಯರ್ ಕತ್ತರಿಸಿ ಕಳ್ಳತನಮಾಡಿರುವ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿತ್ತು. ಈ ಪ್ರಕರಣ ಭೇದಿಸಲು ಕೊಪ್ಪಳ ಎಸ್ಪಿಯಶೋದಾ ವಂಟಿಗೋಡಿ, ಹೆಚ್ಚುವರಿ ಪೊಲೀಸ್ಅಧೀಕ್ಷಕ…
