ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘ ವತಿಯಿಂದ ರೈತರ ಯಾತ್ರೆಗೆ ಚಾಲನೆ
ಬೆಂಗಳೂರಿನ ಭಾರತ್ ಸ್ಕೌಟ್ಸ್ ಅಂಡ್ ಗೈಡ್ ಸಭಾಂಗಣ ಮಹಾರಾಣಿ ವಿಜ್ಞಾನ ಕಾಲೇಜಿನ ಪಕ್ಕ ಇರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಅದ್ದೂರಿಯಾಗಿ ಮಾಜಿ ಲೋಕಾಯುಕ್ತರು ಸಂತೋಷಗಡೆ ಇವರ ಜನ್ಮದಿನದ ಅಂಗವಾಗಿ ರೈತರ ರಥ ಯಾತ್ರೆಗೆ ಚಾಲನೆಯನ್ನು ಕೊಡಲಾಯಿತು ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗಡೆಯವರ ಜನ್ಮದಿನವನ್ನು ವಿಶೇಷವಾಗಿ ಆಚರಣೆ ಮಾಡುವುದರ ಮೂಲಕ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ವತಿಯಿಂದ ರೈತರು ಅತಿಯಾದರೆ ಚಾಲನೆ ಕೊಡುವುದರ ಮೂಲಕ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸುಮಾರು 170ಕ್ಕೂ ಹೆಚ್ಚು ರೈತ…
