WhatsApp Group
Join Now
ರಾಣಿ ಚನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿ ಕುಮಾರಿ ರಕ್ಷಿತಾ ಜಗದೀಶ ಅಗಡಿ 9 ನೇ ತರಗತಿ ದಿನಾಂಕ 05/12/2025 ರಂದು ಉಪನಿರ್ದೇಶಕರ ಕಾರ್ಯಾಲಯ ಬೆಳಗಾವಿಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ ನಿರ್ಣಾಯಾಕರಾಗಿ ಗಜಾನಂದ ಸೊಗಲನ್ನವ್ವರ ಹಾಗೂ ವಿನಾಯಕ ಮುದ್ದಣ್ಣವರ
ವಿಷಯ ಪರೀವೀಕ್ಷಕರಾಗಿ ಪ್ರಕಾಶ ರು ಪಾಟೀಲ ಹಾಗೂ ಶ್ರೀಮತಿ ವೀಣಾ ಪಟ್ಟಣಶೆಟ್ಟಿ ಬಾಗವಹಿಸಿದ್ದರು
ಇವರ ಸಾಧನೆಗೆ ಮಾನ್ಯ ಪ್ರಾಚಾರ್ಯರು ಹಾಗೂ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ನಿವೃತ್ತ ಮುಖ್ಯ ಗುರುಗಳಾದ ಶ್ರೀ ವೀ ಆರ್ ಅಗಡಿ ಹಾಗೂ ಎಸ್ ವೀ ಅಗಡಿ ಹರ್ಷ ವ್ಯಕ್ತ ಪಡಿಸಿರುವರು



