
WhatsApp Group
Join Now
ಬೆಳಗಾವಿ ದಕ್ಷಿಣ ಜಿಲ್ಲಾ ವ್ಯಾಪ್ತಿಯಲ್ಲಿ ದಾಖಲಿಸಿರುವ 101 ಪ್ರಕರಣಗಳಲ್ಲಿ ಜಪ್ತುಪಡಿಸಿರುವ ಗೋವಾ ಮದ್ಯ 18297 ಲೀ, ಬಿಯರ್ 4061ಲೀ, ಕಳ್ಳಭಟ್ಟಿ 665ಲೀ ಇವುಗಳನ್ನು ಮುಟ್ಟುಗೋಲು ಹಾಕಿಕೊಂಡು, ಒಟ್ಟು ಅಂದಾಜು 89,60,537 ರೂ ಮೌಲ್ಯದ ಮದ್ಯವನ್ನು ನಿಯಮಾನುಸಾರ ಹಾಗೂ ಮಾದ್ಯಮಗಳ ಸಮ್ಮುಖದಲ್ಲಿ ನಾಶಪಡಿಸಲಾಯಿತು

ಈ ಸಂದರ್ಭದಲ್ಲಿ ಮಾನ್ಯ ಅಬಕಾರಿ ಉಪ ಆಯುಕ್ತರು ಬೆಳಗಾವಿ ದಕ್ಷಿಣ ಜಿಲ್ಲೆ ಮಾನ್ಯ ಅಬಕಾರಿ ಉಪ ಅಧೀಕ್ಷಕರು ಅಬಕಾರಿ ಉಪನಿರೀಕ್ಷಕರು. ಅಬಕಾರಿ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ಹಾಜರಿದ್ದರು