ಬಟಕುರ್ಕಿ ಗ್ರಾಮದಲ್ಲಿ ಹಿಂದೂ ಮಹಾಗಣಪತಿ ಉತ್ಸವ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬಟಕುರ್ಕಿ ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಹಿಂದೂ ಮಹಾಗಣಪತಿ ಉತ್ಸವ ಹಾಗೂ ಹಿಂದೂ ಜನಜಾಗೃತಿ ಸಮಾವೇಶವನ್ನು ವಿಶ್ವ ಹಿಂದೂ ಪರಿಷತ್ ಬೆಳಗಾವಿ ವಿಭಾಗ ಸತ್ಸಂಗ ಸಂಘದ ಮುಖಂಡರಾದ ಡಾ.ವಿಜಯೇಂದ್ರಚಾರ್ಯ.ಜೋಶಿ ಅವರು
ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಸಮರ್ಪಣೆ ಮಾಡುವ ಮೂಲಕ ಉದ್ಘಾಟಿಸಿದರು
ಈ ವೇಳೆ ದಿವ್ಯಸಾನಿಧ್ಯ ಪ.ಪೂಜ್ಯ ಶ್ರೀ ಜಗದ್ಗುರು ಸದಾಶಿವಾನಂದ ಮಹಾಸ್ವಾಮಿಗಳು ಗದಗ ಹಾಗೂ ಶ್ರೀಮ.ನಿ.ಪ್ರ. ಬಸವ ಮಹಾಸ್ವಾಮಿಗಳು ಚೌಕಿಮಠ ವಿರಕ್ತ ಮಠ ಬಟಕುರ್ಕಿ ಇವರು ಭಾಗವಹಿಸಿದ್ದರು.

ಅಧ್ಯಕ್ಷತೆ : ಪ್ರಕಾಶ್ ಸೂಳಿಬಾವಿ ರಾಮದುರ್ಗ ಪ್ರಖಂಡ ವಿಶ್ವಹಿಂದೂ‌ ಪರಿಷತ್ ಅಧ್ಯಕ್ಷರು.ಮುಖ್ಯ ಅತಿಥಿಗಳು: ಹಿರೇಮಠ .ಮೇಟಿ, ಹಾಗೂ,ಬಟ್ಕುರ್ಕಿ ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ರವಿ ಹೊಸೂರ ಬಸಲಿಂಗಪ್ಪ ದುಗ್ಗಾನಿ ,ಮಹೇಶ್ ಬೀಳಗಿ, ಹಾಗೂ ಬಟಕುರ್ಕಿ ಗ್ರಾಮಎಲ್ಲ ಗುರು ಹಿರಿಯರು ಯುವಕ ಮಿತ್ರರು ಎಲ್ಲ ಮಾತೇಯರ ಇದ್ದರು.

About The Author