ಬಸವಣ್ಣನವರು ಪಾರದರ್ಶಕ ನಾಯಕ. ಯು ಎಸ್ ಸಂಗನಾಳಮಠ.

                                               ಬೆಳಗಾವಿ ನಾವು ಸಮಾಧಾನವಾಗಿರಬೇಕು ನಾನು ಎಂಬುದು ತೆಗೆದು ನಾವು ಆಗಬೇಕು ಕೇಳಬಾರದನ್ನ ಕೇಳುತ್ತಾ ನೋಡಬಾರದು ನೋಡಿದರೆ ಆಗಬಾರದು ಆಗುತ್ತೆ  ನನಗೆ ಸಂಯಮ ಜೀವನ ಅಗತ್ಯ. ನಡೆ ನುಡಿ. ಒಂದಾಗಬೇಕು. ತನ್ನನ್ನು ತಾನು. ಅರ್ಪಿಸಿಕೊಂಡು. ಶರಣಾಗತಿ ಆಗಬೇಕು. ವೈಚ್ಚಾರಿಕವನ್ನು ಬುದ್ಧ ನೀಡಿದರು. ಆರನೆಯ ಶತಮಾನ ಪಾಲಿಭಾಷೆಯಲ್ಲಿ. ಬುದ್ಧಂ ಶರಣಂ ಗಚ್ಛಾಮಿ ದಯೆ, ಅಂಹಿಸೆ ,ಇದೆ.ಸಮಾಜ ಎಚ್ಚರಿಸಲು ಬುದ್ಧ ಬಸವ ಬಂದರು.ಬಸವಣ್ಣನವರನ್ನು ಪಾರದಶ೯ಕ ನಾಯಕ ಎಂದು ಕರೆದರು.ಪಾರದಶ೯ಕ ನಡಾವಳಿಗಳು ತಂದು ವಿಶ್ವ ಗುರುವಾದರು ಎಂದು ಸಂಗನಾಳಮಠ ಅವರು ಇಂದು ತನ್ಮಯ ಚಿಂತನ ಚಾವಡಿ ಬೆಳಗಾವಿ  ಬಸವೇಶ್ವರನಗರ ರಾಮತಿಥ೯ನಗರದಲ್ಲಿ ಸ ರಾ ಸುಳಕೂಡೆ ಅವರ ಅನುನುಡಿಯ ಅನುಸಂಧಾನ ಪುಸ್ತಕ ಅವಲೋಕದಲ್ಲಿ ತಿಳಿಸಿದರು.ಅಧ್ಯಕ್ಷತೆಯನ್ನು ಸೋಮಶೇಖರ ದೇಸಾಯಿ ವಹಿಸಿದ್ದರು.ಅತಿಥಿಗಳಾಗಿ ಡಾ ಹೇಮಾ ಸೋನಳ್ಳಿ ಆಗಮಿಸಿ ಜನಪದ ಕುರಿತು ಮಾತನಾಡಿದರು.ಎಂಎಂ ಕೆಂಪಿಗೌಡ್ರ ಅವರು ಜನಪದ ಹಾಡು ಹಾಡಿದರು. ಅಶೋಕ ಉಳೆಗಡ್ಡಿ ಸವ೯ರನ್ನು ಸ್ವಾಗತಿಸಿದರು.ಎಂ ವೈ ಮೆಣಸಿನಕಾಯಿ ನಿರೂಪಿಸಿದರು .ಕೊನೆಯಲ್ಲಿ ಅಪ್ಪನ್ನವರ ವಂದಿಸಿದರು.ಇಂದಿರಾ ಮೊಟೆಬೆನ್ನೂರ,ಶಂಕರ ಗುಡಗನಟ್ಟಿ,ಕಮ್ಮಾರ,ಎಸ್ ಜಿ ಮಡಿವಾಳರ,ಶಂಕರದಳವಾಯಿ,ಬಸವರಾಜ ಬಿಜ್ಜರಗಿ,ಬಸನಪ್ಪದೊಡ್ಡಲಿಂಗಪ್ಪಗೋಳ,ಶಿವಾನಂದ ನಾಯಕ,ಸಂತೋಷ ದೇಸಾಯಿ,ಗುರುಸಿದ್ದಪ್ಪ ರೇವಣ್ಣವರ,ಬಾಳನಗೌಡ ದೊಡಬಂಗಿ,ಮುಂತಾದವರು ಉಪಸ್ಥಿತರಿದ್ದರು.
WhatsApp Group Join Now

About The Author