ಅಕ್ರಮವಾಗಿ ಸಂಗ್ರಹಿಸಿಟ್ಟ 88.576 ರೂ ಕಿಮ್ಮತ್ತಿನ ಪಡಿತರ ಅಕ್ಕಿ ಗೋಡಾಮಿನ ಮೇಲೆ ಅಧಿಕಾರಿಗಳ ದಿಡೀರ ದಾಳಿ
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ರಾಘವೇಂದ್ರ ದೇವಸ್ಥಾನ ಹತ್ತಿರ ಇರುವ ರಾಘವೇಂದ್ರ ಗಂಗಪ್ಪ ತೇಲಿ ಅವರ ಮನೆಯ ಮೇಲೆ ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆಅಧಿಕಾರಿಗಳು. ದಿಡೀರನೆ ದಾಳಿ ನಡೆಸಿ ಅಕ್ರಮವಾಗಿ ಕೂಡಿಟ್ಟ 88.576/-ರೂ ಕಿಮ್ಮತ್ತಿನ 2560 ಕೆ. ಜಿಯ 52 ಪ್ಲಾಸ್ಟಿಕ್ ಚೀಲ ತುಂಬಿರುವ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡು ನಾಲ್ಕು ಜನರ ಮೇಲೆ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.ಎ 1)ರಾಘವೇಂದ್ರ ಗಂಗಪ್ಪ ತೇಲಿಎ 2)ಮನ್ಸೂರ ಅಲ್ಲವುದಿನ ಸೈಯದ್.ಎ 3)ಮಲ್ಲಪ್ಪ ವೆಂಕಪ್ಪ ಅಥಣಿ.ಎ…
