ಸ್ವಚ್ಛತೆ ಇಲ್ಲದೇ ಗಬ್ಬು ನಾರುತ್ತಿರುವ ವಾರ್ಡ್ ನಂ 18ರ ಸಾರ್ವಜನಿಕ ಶೌಚಾಲಯ
ಆದಷ್ಟು ಬೇಗನೆ ವಾರ್ಡ್ ನಂ 18ರ ಸಾರ್ವಜನಿಕ ಶೌಚಾಲಯವನ್ನು ತೆರವು ಗೊಳಿಸಿ ಹೊಸದಾಗಿ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು. ರಾಮದುರ್ಗ ಪಟ್ಟಣದ ವಾರ್ಡ್ ನಂಬರ್ 18 ಯುನಿಯನ್ ಬ್ಯಾಂಕ ಹತ್ತಿರ ಮತ್ತು ಗಡದಕೇರಿ ಮದ್ಯದಲ್ಲಿರುವ ಸಾರ್ವಜನಿಕ ಶೌಚಾಲಯ ಸಂಪೂರ್ಣ ದುರಸ್ತಿಯಲ್ಲಿರುತ್ತದೆ ಸಂಡಾಸ ಬಾಂಡೆ ಅಳವಡಿಸುವುದು ಮತ್ತು ಸೆಪ್ಟಿಕ್ ಟ್ಯಾಂಕಗೆ ಪೈಪಲೈನ್ ಅಳವಡಿಸಿ ಗಟಾರಕ್ಕೆ ಹೋಗುವ ವ್ಯವಸ್ಥೆ ಮಾಡಬೇಕೆಂದು ಪುರಸಭೆಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರು ಕೂಡ ಇದುವರೆಗೆ ದುರಸ್ತಿ ಮಾಡದೆ ಇರುವುದು ಬೇಸರದ ಸಂಗತಿಯಾಗಿದೆ ಸ್ವಚ್ಛತೆ…
