ಕಾನಿಪ ಧ್ವನಿ ಹೋರಾಟಕ್ಕೆ ಜಯದ ಹಿನ್ನೆಲೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಪುತ್ತಳಿಗೆ ಮಾಲಾರ್ಪಣೆ
ಕಿತ್ತೂರು ರಾಣಿ ಚೆನ್ನಮ್ಮ ನವರ ಐಕ್ಯವಾದಂತ ಸ್ಥಳ ಬೈಲಹೊಂಗಲವಾದ ಹಿನ್ನೆಲೆ ಹಾಗೂ ನಮ್ಮ ಧ್ವನಿಯ ಹೋರಾಟ ಪ್ರಾರಂಭವಾಗಿದ್ದು ಈ ಅಮ್ಮನ ಸಮಾಧಿ ಪವಿತ್ರ ಸ್ಥಳದಿಂದ ನಮಗೆ ಪ್ರಥಮ ಜಯವೆನ್ನುವಂತೆ ಗ್ರಾಮೀಣ ಪತ್ರಕರ್ತರಿಗೆ ಓಡಾಡಲು ಉಚಿತ ಬಸ್-ಪಾಸ್ ಸೌಲಭ್ಯವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಬಜೆಟ್ ನಲ್ಲಿ ಘೋಷಿಸಿದ್ದಾರೆ. ಈ ಜಯದಿಂದ ನಮಗೆ ಒಂದು ಬೇಡಿಕೆ ಈಡೇರಿದ್ದು ಇನ್ನುಳಿದಂತ ಒಂಬತ್ತು ಬೇಡಿಕೆಗಳಲ್ಲಿ ಪ್ರಮುಖ ಪತ್ರಕರ್ತರ ರಕ್ಷಣಾ ಕಾಯ್ದೆ,ಪತ್ರಕರ್ತರ ಜೀವವಿಮೆ,ಸೇವಾಭದ್ರತೆಯ ಪೇಸ್ಲಿಫ್,ನಿವೃತ್ತರಾಗುವ ಪ್ರತಿಯೊಬ್ಬ ವರದಿಗಾರರಿಗೂ ಸರ್ಕಾರದಿಂದ ಮಶಾಸನ ಹಾಗೂ ಟೋಲ್…
