ರಾಮದುರ್ಗ : ಮನೆಯಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

WhatsApp Group Join Now

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ರಾಜೀವ್ ಗಾಂಧಿ ಆಶ್ರಯ ಬಡಾವಣೆಯಲ್ಲಿ
ರಿಯಾಜ ಇಮಾಮಸಾಬ ತಟಗಾರ ವಯಸ್ಸು: 25 ವರ್ಷ ಉದ್ಯೋಗ ಡ್ರೈವರ ಇವನು ಸುಮಾರು ದಿನಗಳಿಂದ ಮಾನಸೀಕ ಅಸ್ವಸ್ಥತೆಯಿಂದ ಬಳಲುತ್ತಿದ್ದನು. ಸದರಿಯವನು ತನಗಿದ್ದ ಮಾನಸಿಕ ಅಸ್ವಸ್ಥತೆಯಲ್ಲಿ ದಿನಾಂಕ: 13/09/2025 ರಂದು 1 ಗಂಟೆಯಿಂದ 3 ಗಂಟೆ ನಡುವಿನ ಅವಧೀಯಲ್ಲಿ ಆಶ್ರಯ ಪ್ಲಾಟ ರಾಮದುರ್ಗದ ತಮ್ಮ ಮನೆಯಲ್ಲಿ ಮನೆಯ ಮೇಲಿನ ಮಹಡಿಯ ಕೋಣೆಯಲ್ಲಿ ಮೇಲ್ಟಾವಣಿಯ ಕಬ್ಬಿನ ಆಂಗಲದ ತೊಲೆಗೆ ಓಡ್ನಿಯಿಂದ ತನ್ನಷ್ಟಕ್ಕೆ ತಾನೆ ಉರುಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಈ ಕುರಿತು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

About The Author