ವೆಬಸೈಟಿಗೆ ಭೇಟಿ ನೀಡಿ ಮೊದಲು (Chrome ) ಕ್ರೋಮ್ ಬ್ರೌಸರ್ ಅನ್ನು ಓಪನ್ ಮಾಡಬೇಕು ನಂತರ ಅಲ್ಲಿ ksp fir search ಅಂತ ಟೈಪ್ ಮಾಡಬೇಕು ನಂತರ FIR Search-karnataka- ಕರ್ನಾಟಕ ಸರ್ಕಾರ ಅಂತ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ಮೇಲೆ (FIR Search) ಎಫ್ ಐ ಆರ್ ಸರ್ಚ್ ಅಂತ ಓಪನ್ ಆಗುತ್ತೆ ಅದರಲ್ಲಿ ಮೊದಲನೆಯದು ಜಿಲ್ಲೆ ಆಯ್ಕೆ ಮಾಡಬೇಕು.
ಎರಡನೇಯದ್ದು ಪೊಲೀಸ್ ಠಾಣೆಯನ್ನು ಆಯ್ಕೆ ಮಾಡಬೇಕು,
ಮೂರನೆಯದು ಎಫ್‌ಐಆರ್ ಸಂಖ್ಯೆ ಸಂಖ್ಯೆಯನ್ನು ಹಾಕಬೇಕು.
ನಾಲ್ಕನೆಯದ್ದು ಯಾವ ವರ್ಷಕ್ಕೆ ಸಂಬಂಧಿಸಿದ ಅದನ್ನು ನಮೂದಿಸಿ ಹುಡುಕಬಹುದು.
ನಂತರ ಒಂದು ಚೌಕ ಬಾಕ್ಸ್ ಅಲ್ಲಿ ಟೆಸ್ಟ್ ಮೆಸೇಜ್ ಇರುತ್ತೆ ಅದನ್ನು ಕೆಳಗೆ ಕೊಟ್ಟಂತ ಚೋಕ್ ಬಾಕ್ಸ್ ಅಲ್ಲಿ ಯಥಾಪ್ರಕಾರ ನಮೂದಿಸಿ ಸಬ್ಮಿಟ್ (Submit) ಮೇಲೆ ಕ್ಲಿಕ್ ಮಾಡಬೇಕು. ನಂತರ,(View FIR Copy) ಎಫ್‌ಐಆರ್ ಸ್ಥಿತಿ ಅಥವಾ ಪ್ರತಿ (PDF) ಪರದೆಯ ಮೇಲೆ ಕಾಣಿಸುತ್ತದೆ.
ಡೌನ್‌ಲೋಡ್: ಅಗತ್ಯವಿದ್ದರೆ, ಎಫ್‌ಐಆರ್ ಪ್ರತಿಯನ್ನು ಡೌನ್‌ಲೋಡ್ ಮಾಡಬಹುದು ಅಥವಾ ಮುದ್ರಿಸಬಹುದು.



