ವಾರದ ಪ್ರಾಥ೯ನೆ ವಚನ ವಿಶ್ಲೇಷನೆ ರಾಷ್ಟ್ರಿಯ ಭಕ್ತಿ ಗೀತೆಗಳು ಕಾಯ೯ಕ್ರಮ.

WhatsApp Group Join Now

ಬೆಳಗಾವಿ ವಚನ ಪಿತಾಮಹ ಡಾ ಫ. ಗು ಹಳಕಟ್ಟಿ ಲಿಂಗಾಯತ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ.

ದಿನಾಂಕ 23.08.2026 ರಂದು ವಾರದ ಪ್ರಾರ್ಥನೆ ಮತ್ತು ವಚನ ವಿಶ್ಲೇಷಣೆ. ರಾಷ್ಟೀಯಭಕ್ತಿಗೀತೆಗಳು ಕಾರ್ಯಕ್ರಮ ಜರಗಿತು. ಪ್ರಾರಂಭದಲ್ಲಿ. ಸಾಮೂಹಿಕ ಪ್ರಾರ್ಥನೆಯನ್ನು. ಶರಣೆ ಮಹಾದೇವಿ ಅರಳಿಯವರು. ನಡೆಸಿಕೊಟ್ಟರು. ಆನಂದ ಕರಕಿ, ಬಸವರಾಜ ಬಿಜ್ಜರಗಿ. ಶ್ರೀದೇವಿ ನರಗುಂದ, ಅಕ್ಕಮಹಾದೇವಿ ತೆಗ್ಗಿ,ಲಷ್ಮಿ ಜೇವಣಿ ದoಪತಿಗಳು,ಸುನಿಲ ಸಾಣಿಕೊಪ್ಪ,ಶರಣೆ ದೀಪಾ ಪಾಟೀಲ,ಸುರೇಶ ನರಗುಂದ,ಜ್ಯೋತಿ ಬದಾಮಿ,ಶಿವಕುಮಾರ ಪಾಟೀಲ,ಬಸಮ್ಮಾ ಮಠದ,ಮೀನಾಕ್ಷಿ ನಾಡಗೌಡರ,ಶೀವಲೀಲಾ ಗೌಡರ,ಶರಣ ಶರಣೆಯರು ವಚನ ವಿಶ್ಲೇಷಣೆ ರಾಷ್ಟ್ರೀಯ ಭಕ್ತಿಗೀತೆಗಳು ಹಾಡಿ ದೇಶಭಕ್ತಿ ಜಾಗ್ರತಗೊಳಿಸಿದರು. ಶರಣೆ ಡಾ.ದಿವ್ಯಾ ಬಸವರಾಜ ಮತ್ತಿಗಟ್ಟಿ . ದಾಸೋಹ ಸೇವೆಗೈದರು. ಸಂಗಮೇಶ ಅರಳಿ ನಿರೂಪಿಸಿದರು. ಸುರೇಶ ನರಗುಂದ ವಂದಿಸಿದರು. ಮಹಾಂತೇಶ ಮೆಣಸಿನಕಾಯಿ,ಬಸವರಾಜ ಕರಡಿಮಠ, ಪ.ವಾರದ ಪ್ರಾಥ೯ನೆ ವಚನ ವಿಶ್ಲೇಷನೆ ರಾಷ್ಟ್ರಿಯ ಭಕ್ತಿ ಗೀತೆಗಳು ಕಾಯ೯ಕ್ರಮ. ಬೆಳಗಾವಿ.23. ವಚನ ಪಿತಾಮಹ ಡಾ ಫ. ಗು ಹಳಕಟ್ಟಿ ಲಿಂಗಾಯತ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ.ದಿನಾಂಕ 23.08.2026 ರಂದು ವಾರದ ಪ್ರಾರ್ಥನೆ ಮತ್ತು ವಚನ ವಿಶ್ಲೇಷಣೆ. ರಾಷ್ಟೀಯಭಕ್ತಿಗೀತೆಗಳು ಕಾರ್ಯಕ್ರಮ ಜರಗಿತು. ಪ್ರಾರಂಭದಲ್ಲಿ. ಸಾಮೂಹಿಕ ಪ್ರಾರ್ಥನೆಯನ್ನು. ಶರಣೆ ಮಹಾದೇವಿ ಅರಳಿಯವರು. ನಡೆಸಿಕೊಟ್ಟರು. ಆನಂದ ಕರಕಿ, ಬಸವರಾಜ್ ಬಿಜ್ಜರಗಿ. ಸುವರ್ಣ ಗುಡಸ,ಶ್ರೀದೇವಿ ನರಗುಂದ, ಅಕ್ಕಮಹಾದೇವಿ ತೆಗ್ಗಿ,ಲಷ್ಮಿ ಜೇವಣಿ ದoಪತಿಗಳು , ಸುನಿಲ ಸಾಣಿಕೊಪ್ಪ,ಶರಣೆ ದೀಪಾ ಪಾಟೀಲ,ಸುರೇಶ ನರಗುಂದ,ಜ್ಯೋತಿ ಬದಾಮಿ,ಶಿವಕುಮಾರ ಪಾಟೀಲ,ಮಹದೇವ ಕೆoಪಿಗೌಡರ ಬಸಮ್ಮಾ ಮಠದ,ಮೀನಾಕ್ಷಿ ನಾಡಗೌಡರ,ಶೀವಲೀಲಾ,ಶರಣ ಶರಣೆಯರು ವಚನ ವಿಶ್ಲೇಷಣೆ ರಾಷ್ಟ್ರೀಯ ಭಕ್ತಿಗೀತೆಗಳು ಹಾಡಿ ದೇಶಭಕ್ತಿ ಜಾಗ್ರತಗೊಳಿಸಿದರು. ಶರಣೆ ಡಾ.ದಿವ್ಯಾ ಬಸವರಾಜ ಮತ್ತಿಗಟ್ಟಿ . ದಾಸೋಹ ಸೇವೆಗೈದರು. ಸಂಗಮೇಶ ಅರಳಿ ನಿರೂಪಿಸಿದರು. ಸುರೇಶ ನರಗುಂದ ವಂದಿಸಿದರು. ಮಹಾಂತೇಶ ಮೆಣಸಿನಕಾಯಿ,ಶಿವಾನಂದ ನಾಯಕ,ಬಾಳಗೌಡ ದೊಡಬಂಗಿ,ಉಪಸ್ಥಿತರಿದ್ದರು. ಪ.ಬ.ಕರಿಕಟ್ಟಿ, ಲಷ್ಮಿಕಾoತ ಗುರುವ, ಶೇಖರ ವಾಲಿಇಟಗಿ, ಶಿವಪುತ್ರಯ್ಯ ಪೂಜಾರ, ಅನೀಲ ರಘಶೆಟ್ಟಿ,ಬಾಳಗೌಡ ದೊಡಬಂಗಿ,ಉಪಸ್ಥಿತರಿದ್ದರು.

About The Author