ಗದಗ ಸಾವಯವ ಕೃಷಿಕರ ಸಮ್ಮೇಳನ ಕಾರ್ಯಕ್ರಮ.
ಗದಗ ಜಿಲ್ಲೆಯ ಕಡಕೋಳ ಗ್ರಾಮದಲ್ಲಿ ಶ್ರೀ ದೇವರೆಡ್ಡಿ ಅಗಸನಕಪ್ಪ ರವರ ಕೃಷಿ ಆಶ್ರಮದಲ್ಲಿ ಪೂಜ್ಯ ಶ್ರಿ ಕಾಡಸಿದ್ದೇಶ್ವರ ಮಹಾ ಸ್ವಾಮೀಜಿ ಕಣೇರಿ ಮಠ ಕೊಲ್ಹಾಪುರ್ ಹಾಗೂ ಕಪ್ಪತ್ ಗುಡ್ಡ ಶ್ರೀ ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾ ಸ್ವಾಮೀಜಿಯವರ ನೇತೃತ್ವದಲ್ಲಿ ಜರುಗಿದ ರೈತರ ಸಮಾವೇಶದಲ್ಲಿ ಪೂಜ್ಯರೊಂದಿಗೆ ಶ್ರೀ ಬಾಲಚಂದ್ರ ಜಾಬಶೆಟ್ಟಿ ಅವರು ಕಪ್ಪತ್ ಗುಡ್ಡದ ಮಡಿಲಲ್ಲಿರುವ ಔಷಧಿ ಸಸ್ಯಗಳ ಸಂಗ್ರಹಕಾರ್ತಿ ಮತ್ತು ಪಾರಂಪರಿಕ ವೈದ್ಯೆ ಕಸ್ತೂರಿ ಅಮ್ಮನವರು ಸಂಗ್ರಹಿಸಿ ಪ್ರದರ್ಶಿಸುತ್ತಿರುವ ಮಳಿಗೆಗೆ ಭೇಟಿ ನೀಡಿದ…
