ಗಾಯದ ಮೇಲೆ ಬರೆ ಎಳೆಯುತ್ತಿರುವ ನಿಡಗುಂದಿ ಸಿಎಲ್-4
ಗ್ಯಾರಂಟಿ ಯೋಜನೆಗಳನ್ನು ಸರಿದೂಗಿಸುವಲ್ಲಿ ಹೈರಾಣಾಗುತ್ತಿರುವ ರಾಜ್ಯ ಸರ್ಕಾರ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಲೈಸೆನ್ಸ್ ಕೊಟ್ಟ ಪರಿಣಾಮ ಬಾಯಿಗೆ ಬಂದಷ್ಟು ರೇಟ್ನಲ್ಲಿ ಸಾರಾಯಿ ಮಾರಾಟ ಮಾಡುವ ಕಟ್ಟ ಚಾಳಿಗೆ ನಾಂದಿ ಹಾಡಿರುವ ಸಂಗತಿ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ನಿಡಗುಂದಿ ಪಟ್ಟಣದ ಬಸ್ ನಿಲ್ದಾಣದಿಂದ ಆಲಮಟ್ಟಿ ಕಡೆಗೆ ತೆರಳುವ ರಾಷ್ಟ್ರೀಯ ಹೆದ್ದಾರಿ-50 ರಲ್ಲಿರುವ ಶ್ರೀ ಗುರು ಫ್ರೆಂಡ್ ಕ್ಲಬ್ ನ ಸಿಬ್ಬಂದಿ ರಾಜಾರೋಷವಾಗಿ ಬಾಯಿಗೆ ಬಂದಷ್ಟು ದರದಲ್ಲಿ ಮಧ್ಯ ಮಾರಾಟ ಶುರುವಿಟ್ಟುಕೊಂಡಿದ್ದೆ. ಈ ಮಳಿಗೆಯಲ್ಲಿ ಒಂದು ಕ್ವಾರ್ಟರ್…
