18,000 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ TDR ಅನ್ನು ನಿಯಮ ಬಾಹಿರವಾಗಿ ನೀಡುತ್ತಿರುವ ಬಗ್ಗೆ.
ಬೆಂಗಳೂರು: ಬೆಂಗಳೂರು ಅರಮನೆ ಮೈದಾನಕ್ಕೆ ಹೊಂದಿಕೊಂಡಂತಿರುವ ಬಳ್ಳಾರಿ ರಸ್ತೆ ಅಗಲೀಕರಣ ಕಾಮಗಾರಿಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಒಟ್ಟು 13,96,742 ಚ. ಅಡಿಗಳಷ್ಟು ಜಾಗಕ್ಕೆ 1,396 (ಸಾವಿರದ ಮುನ್ನೂರಾ ತೊಂಬತ್ತಾರು)…
