ಕನ್ನಡ ಹಬ್ಬ ಮಹದೇವಪುರ ಕೈಗಾರಿಕಾ ವಲಯದ ಕನ್ನಡ ರಾಜ್ಯೋತ್ಸವ
ಕನ್ನಡವೆಂದರೆ ಅದು ಬರಿ ಭಾಷೆಯಲ್ಲ. ಪ್ರತಿ ಕನ್ನಡಿಗನ ಎದೆಯಲ್ಲಿ ಅರಳಿ ಘಮಘಮಿಸುವ ಭಾವನೆಯ ಪುಷ್ಪ. ಆಚರಣೆಗಳು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು ಎಂಬ ಮಾತಿನಂತೆ ನಿತ್ಯ ಭುವನೇಶ್ವರಿ ದೇವಿಯ ಪೂಜಿಸುವ ಮನೋಭಾವ ಕನ್ನಡಿಗರಲ್ಲಿ ಮೂಡುತ್ತಿರುವುದು ಬಹಳ ಸಂತೋಷದ ಸಂಗತಿ.2023 ರ ಕೊನೆಯ ದಿನವಾದರೂ ಕನ್ನಡ ರಾಜ್ಯೋತ್ಸವದ ಆಚರಣೆಗಳು ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಇಂದು ಡಿಸೆಂಬರ್ 31. ಮಹಾದೇವಪುರ ಕೈಗಾರಿಕಾ ವಲಯ ಸಿಂಗಯ್ಯನ ಪಾಳ್ಯ, ಬೆಂಗಳೂರು ಇಲ್ಲಿ ಶ್ರೀ ಗಜಾನನ ಪ್ರೆಸ್ ಕಾಪೊನೆಂಟ್ಸ್ ಮಾಲೀಕರಾದ ಶ್ರೀ ಮಹಾದೇವ…
