ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಲಿಂಗರಾಜ ಹೈಸ್ಕೂಲ್‌ನಲ್ಲಿ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಳಗಾವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಜಿಲ್ಲಾ ಪಂಚಾಯತ್ ಹಾಗೂ ಶಿಕ್ಷಣ ಇಲಾಖೆ ಬೆಳಗಾವಿ ಇವರ ಸಯುಕ್ತ ಆಶ್ರಯದಲ್ಲಿ ಪೋಕ್ಸೋ ಕಾಯ್ದೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಾಲಕಾರ್ಮಿಕತೆ ನಿಷೇಧ ಕಾಯ್ದೆಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನಾಡಗೀತೆಯೊಂದಿಗೆ ಕಾರ್ಯಕ್ರಮ ಚಾಲನೆ ಮಾಡಲಾಯಿತು.
ಸ್ವಾಗತ ಕಾರ್ಯಕ್ರಮವನ್ನು ಎಚ್ ಕೆ ಗುರ್ಲಕಟ್ಟಿ,
ಬಸವರಾಜ್ ಕಡಕೋಳ ವಕೀಲರು ಉದ್ಘಾಟನೆ ನೆರವೇರಿಸಿದರು.
ಮಾನ್ಯ ಜಿಲ್ಲಾ ಮುಖ್ಯ ನ್ಯಾಯಾಧೀಶರು ವಿಡಿಯೋ ಸಂದೇಶ ಪ್ರದರ್ಶನ.
ಅತಿಥಿಗಳ ಭಾಷಣ
ಜಾವೇದ್ ತಂಬೋಳಿ ವಕೀಲರು. ಅಂಗನವಾಡಿ ಕಾರ್ಯಕರ್ತೆಯರು.
ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ.
ನಡಾವಳಿಯಲ್ಲಿ ತಿಳಿಸಿದಂತೆ ಪ್ರತಿಯೊಂದು ವಿಷಯ ಚರ್ಚೆ ಮಾಡಲಾಯಿತು ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶ ಮಕ್ಕಳ ಸಹಾಯವಾಣಿ ಪೋಕ್ಸೋ ಕಾಯ್ದೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಾಲಕಾರ್ಮಿಕತೆ. ಬಾಲ ಕಾರ್ಮಿಕತೆ ಮಕ್ಕಳೊಂದಿಗೆ ಸಂವಾದ ನಾಲ್ಕು ವಿಡಿಯೋ ವೀಕ್ಷಣೆ.
ಅಧ್ಯಕ್ಷೀಯ ಭಾಷಣ ವಂದನಾರ್ಪಣೆ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.
ಈ ಒಂದು ಕಾರ್ಯಕ್ರಮದಲ್ಲಿ ಜಾವಿದ್ ತಂಬೂಲಿ ವಕೀಲರು.
ವಿಶ್ವಾಸ ಕಲಾಲ ವಕೀಲರು.
ಬಸವರಾಜ್ ಕಡಕೋಳ ವಕೀಲರು.
ಎಚ್. ಕೆ. ಗುರ್ಲಕಟ್ಟಿ ಗುರುಗಳು.
ಆರ್ ಜಿ ಕಣವಿ ಗುರುಗಳು.
ಎನ್ ಎಸ್ ಗುಡಿಸಾಗರ್ ಗುರುಗಳು. ಎಂ ಪೂಜಾರ್ ಶಿಕ್ಷಕಿಯರು.
ಆರ್ ವಿ ಸಿದ್ಧನಗೌಡ್ರ್ ವಕೀಲರು.
ರಾಘವೇಂದ್ರ ಹಳ್ಳಿ ಶಿಕ್ಷಕರು.
ಎಂ ಎ ನರಹಟ್ಟಿ.
ವಿ.ವಿ ವೀರನಗೌಡ್ರ, ಆರ್.ಪಿ ಗಾಂಡೊಳ್ಳಿ. ಟಿ ಎಸ್ ಹಮ್ಮಗಿ. ಪಿ.ವಿ ವೀರನಗೌಡ್ರ. ಎಸ್ ಎನ್ ಮಾದರ್. ಆರ್ ಎಂ ಕೊಟ್ಟೂರ್ ಶೆಟ್ಟರ. ಎಸ್ ಆಯ್ ಗುರ್ಲಕಟ್ಟಿ. ಎ ಎಂ ಗೋಸಬಾಳ. ಎಸ್. ವಿ. ಮಠದ, ಸಂವಾದದಲ್ಲಿ ಮೂರು ತರಗತಿಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.



