ಮಹಿಳಾ ದಿನಾಚರಣೆಯ : ಸ್ತ್ರೀ ಪುರುಷರು ಸಮಾನತೆ ಇದೆ ವಾಗ್ದೇವಿತಾಯಿ.

WhatsApp Group Join Now

ಬೆಳಗಾವಿ ಸ್ತ್ರೀ ಪುರುಷ ಭೇದಭಾವವಿಲ್ಲ ಶರಣಲಿಂಗಿ ಎಂದರೆ ಪ್ರಾಣಶಕ್ತಿ, ಸೃಷ್ಟಿಯಲ್ಲಿ. ಮನೆ ಎಂದರೆ ಸ್ತ್ರೀ ಇರಬೇಕು ಸಹ ಧಮಿ೯ಣಿ ಎಂದರೆ.ಧಮ೯ಪ್ರಾರಂಭವಾಗುವುದು ಮನಸ್ಸೆ,ಇಬ್ಬರಲ್ಲೂ ಸ್ತ್ರೀ ,ಪುರುಷ,ಇದ್ದಾನೆ.ಅಹಂಕಾರ ಜಾಸ್ತಿ ಆಗಬಾರದು.ಸ್ವಯಂಶಕ್ತಿ ಬೆಳೆಸಿಕೊಂಡು ಸ್ವಾಭಿಮಾನಿಯಾಗಬೇಕು.ಸತಿ ಎಂದರೆ ಸವ೯ ಸಮರ್ಪಣೆ,ತನು,ಮನ ಎಲ್ಲಅಪ೯ಣೆ.ಮಾತೃಶಕ್ತಿ,ವಾತ್ಸಲ್ಯ ಸಹನೆ,ಪ್ರೀತಿ,ತಾಳ್ಮೆ,ಆರೈಕೆ,ಸ್ವಾಂತನ ಗುಣಗಳನ್ನು ತನ್ನ ಜನನದಿಂದಲೇ ಮೈಗೂಡಿಸಿಕೊಂಡು ಬಂದಿದ್ದಾಳೆ. ಸ್ತ್ರೀ ಸಾಗರವಿದಂತೆ,ಪುರುಷ ಅದರಲ್ಲಿನ ಅಲೆ ಇದ್ದಂತೆ.ನಿಮಾ೯ಣ,ನಿವ೯ಹಣೆ,ನಿನಾ೯ಮ ಸ್ತ್ರೀ ಯಿಂದಲೇ.ಎಂದು ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ಮಹಿಳಾ ದಿನಾಚರಣೆಯ ನಿಮಿತ್ಯ ಶರಣೆ ವಾಗ್ದೇವಿತಾಯಿ ಉಪನ್ಯಾಸ ನೀಡಿದರು.ಅಧ್ಯಕ್ಷತೆಯನ್ನು ಈರಣ್ಣಾದೇಯಣ್ಣವರ ವಹಿಸಿದ್ದರು.ಇಂದಿನ ಉಪನ್ಯಾಸ ನಮಗೆ ದಾರಿದೀಪವಾಗಿದೆ ಎಂದರು.ಹೇಮರೆಡ್ಡಿ ಮಲ್ಲಮ್ಮ,ಅಕ್ಕಮಹಾದೇವಿ,ಬೆಳವಡಿಮಲ್ಲಮ್ಮರ ಆದಶ೯ಗುಣ ಬೆಳೆಸಿಕೊಳ್ಳಬೇಕು ಎಂದರು
ಮಹಾದೇವಿ ಅರಳಿ ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು.ಲಕ್ಷೀ ಜೇವಣಿ ಕಾಯ೯ಕ್ರಮ ನಿರೂಪಿಸಿದರು.ಜಯಶ್ರೀ ಚಾವಲಗಿ ದಾಸೋಹ ಸೇವೆಗೈದರು ಸಂಗಮೇಶ ಅರಳಿ ವಂದಿಸಿದರು.ಸುಜಾತಾ ಮತ್ತಿಕಟ್ಟಿ, ಅನಿತಾ ಚೆಟ್ಟರ, ಶೋಭಾ ದೇಯಣ್ಣವರ,ಶಾಂತಾ ಚಿನಿವಾಲರ, ವಿದ್ಯಾ ಕರಕಿ, ಶಾಂತಾ ಕoಬಿ, ಸುರೇಖಾ ಮುದೋಳ, ಶೋಭಾ ಅoಗಡಿ, ಸುನoದಾ ಕೆoಪಿಗೌಡರ, ನoದಾ ಬಗಲಿ, ಸದಾಶಿವ ದೇವರಮನಿ,ವಿ ಕೆ ಪಾಟೀಲ,ಶೇಖರ ವಾಲಿ ಇಟಗಿ ಮಹಾಂತೇಶ ಮೆಣಸಿನಕಾಯಿ,ಗುರುಸಿದ್ದಪ್ಪ ರೇವಣ್ಣವರ,ಶಾರದಾ ಹಿರೇಮಠ,ಶಿವಾನಂದ ನಾಯಕ,ಆನಂದ ಕರಕಿ,ಶರಣಶರಣೆಯರು ಉಪಸ್ಥಿತರಿದ್ದರು.

About The Author