ರಾಮದುರ್ಗ್ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್ ಕಚೇರಿ ಅವರಿಗೆ ಗೋಮಾತೆಯ ಘೋಷಣೆಗಳನ್ನು ಕೂಗುತ್ತಾ ಪಾದಯಾತ್ರೆ ಮೆರವಣಿಗೆ ಮುಖಾಂತರ ಹಸು ಕರೆತಂದು ಜಾಗೃತಿ ಮೂಡಿಸಲಾಯಿತು ಗೋಗಳಿಗೆ ರಾಷ್ಟ್ರೀಯ ಪರಂಪರೆ ಅಥವಾ ರಾಷ್ಟ್ರೀಯ ಗುರುತಿನ ಗೌರವಣಿತ ಸ್ನಾನ ನೀಡಬೇಕು ಗೋಗುಳು ಸೇವೆಗಾಗಿ ಕಾನೂನು ರೂಪಿಸಬೇಕು ದೇಶಾದ್ಯಂತ ಗೋ ಹತ್ಯೆ ಸಂಪೂರ್ಣ ನಿಷೇಧಿಸಬೇಕು ಕೋಮುತ್ರಕ್ಕೆ ಸಂಬಂಧಿಸಿದಂತೆ ಸಂಸ್ಕರಣ ಘಟಕ ಉತ್ತೇಜಿಸುವ ಮೂಲಕ ಹೊಸ ಸಂಶೋಧನೆ ನಡೆಸಬೇಕು ಶಾಪಿಂಗ್ ಮಾಲ್ಗಳಲ್ಲಿ ಗೋ ಆಧಾರಿತ ಉತ್ಪನ್ನಗಳಿಗೆ ಕಡ್ಡಾಯ ಕೌಂಟರ್ ರಚಿಸಬೇಕು ಗೋಶಾಲ ಗಳಿಗೆ ಹೆಚ್ಚಿನ ಅನುದಾನ ಒದಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು ಮತ್ತು ಗೋ ಹತ್ಯೆ ಹಾಗೂ ಗೋಗುಗಳ ಕಳ್ಳ ಸಾಗಣಿಕೆಯಲ್ಲಿ ತೊಡಗಿರುವ ಅಪರಾಧಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ನೀಡಬೇಕು ಮತ್ತು ವಾಹನಗಳನ್ನು ಶಾಶ್ವತವಾಗಿ ಮುಟ್ಟುಗೋಲು ಹಾಕಿಕೊಳ್ಳಬೇಕು ಪ್ರಾಣಿಗಳ ಜಾತ್ರೆ ಹೆಸರಿನಲ್ಲಿ ನಡೆಸುತ್ತಿರುವ ಅಕ್ರಮ ಗೋವು ಕಳ್ಳ ಸಾಗಣಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕಠಿಣ ಕಾನೂನುಗಳನ್ನು ರೂಪಿಸಬೇಕೆಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಡಾಕ್ಟರ್ ವಿಜೇಂದ್ರ ಜೋಶಿ, ವಿ ಎಚ್ ಪಿ ಅಧ್ಯಕ್ಷ ಪ್ರಕಾಶ್ ಸುಳಿಭಾವಿ, ವಕೀಲರು ಮತ್ತು ಕಾನೂನು ಸಲಹೆಗಾರರಾದ ರಾಜು ಎಸ್ ಕೋಪಡೆ೯, ಗೋ ರಕ್ಷಾ ಪ್ರಮುಖ ಮನೋಜ್ ಕಂಕಣಿ, ಶಂಕರ್ ಕಲ್ಲೂರ್, ಶಂಕರ್ ಪುಂಡಲಿಕ್, ಪಾಟೀಲ್, ತಳವಾರ್,ಸಂತೋಷ್ ಬಳಗಲಿ, ಸಾಗರ್ ಕೋರುವರ್, ಅಮರ್ ದೂತ್, ಸುನಿತಾ ತಿಮ್ಮನಗೌಡ,ಅಪ್ಪನ ಗೌಡ ಪಾಟೀಲ್, ವಿಜಯ್ ನಾಯಕ್, ಬಸವರಾಜ್ ಬಾವಿಕಟ್ಟಿ, ಗೋ ಇನ್ನಿತರ ಗೋ ಸೇವಕರು ಹಾಜರಿದ್ದರು



