ಶ್ರೀ ಲಿಂಗರಾಜ ಮಾಜಿ ಮತ್ತು ಹಾಲಿ ಸೈನಿಕರ ಸಂಘ (ರಿ) ಶಿರಸಂಗಿ ಉದ್ಘಾಟನಾ ಹಾಗೂ ನಿವೃತ್ತಿ ಸನ್ಮಾನ ಸಮಾರಂಭ

WhatsApp Group Join Now

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಇನಾಂಗೋವನಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ 1 ರಂದು ಶುಕ್ರವಾರ ಮಧ್ಯಾಹ್ನ 2 ಗಂಟೆ 30 ನಿಮಿಷಕ್ಕೆ ಶ್ರೀ ಲಿಂಗರಾಜ ಮಾಜಿ ಮತ್ತು ಹಾಲಿ ಸೈನಿಕರ ಸಂಘ (ರಿ) ಶಿರಸಂಗಿ ಉದ್ಘಾಟನಾ ಹಾಗೂ ನಿವೃತ್ತಿ ಸನ್ಮಾನ ಸಮಾರಂಭ ಜರುಗಲಿದೆ.

ದಿವ್ಯಸಾನಿಧ್ಯ : ಶ್ರೀ ಷ.ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠ ಮುಳ್ಳೂರ ಸಾನಿಧ್ಯ ವಹಿಸಲಿದ್ದಾರೆ.

ಉದ್ಘಾಟಕರು : ಜನಪ್ರಿಯ ಶಾಸಕರು ಸವದತ್ತಿ ವಿಶ್ವಾಸ ವಸಂತ ವೈದ್ಯ

ಅಧ್ಯಕ್ಷತೆ : ಶ್ರೀ ರಾಮಚಂದ್ರ ಶಿರಸಪ್ಪ ಪತ್ತಾರ ನಿವೃತ್ತ ಸೈನಿಕರು.

ಸರ್ವ ನಿವೃತ್ತ ಸೈನಿಕರು : ಸಿದ್ದಪ್ಪ ಪಣದಿ, ನಾಗಪ್ಪ ಜಡಿ, ಚಿಕ್ಕರೆಡ್ಡಿ
ಸೋಮಪುರ, ಉದಯ ಚಂದರಗಿ, ಸದಾನಂದ ಪಣದಿ, ತಿರ್ಕಪ್ಪ ಜಾಲಿಕಟ್ಟಿ, ಅಶೋಕ ಜಾಲಿಕಟ್ಟಿ, ಸಿದ್ದಪ್ಪ ಬಸಳಿಗುಂದಿ, ಭೀಮಪ್ಪ ಬಸಳಿಗುಂದಿ, ಕಾಳಪ್ಪ ಭಜಂತ್ರಿ, ರಾಮಣ್ಣ ರಾಮೋಜಿ, ಅರ್ಜುನ ನೇಗಿನಾಳ, ಅಶೋಕ ಕೊಣ್ಣೂರ, ಸಂಜು ಸಾವುಜಿ, ಚರಂತಯ್ಯ ಮುದಕವಿಮಠ, ಗಿರೀಶ ಕುಲಕರ್ಣಿ, ರಾಘವೇಂದ್ರ ಉಪ್ಪಾರ. ಭಾಗವಹಿಸಲಿದ್ದಾರೆ

ಮುಖ್ಯ ಅತಿಥಿಗಳು: : ಎಮ್.ಬಿ. ಮೆಳವಂಕಿ, ನಿವೃತ್ತ ಶಿಕ್ಷಕರು. ಎಸ್‌ ಸಿ ಪೂಜಾರ,
ನಿವೃತ್ತ ಶಿಕ್ಷಕರು, ಎಸ್.ಎಂ. ಪಾಟೀಲ, ನಿವೃತ್ತ ಶಿಕ್ಷಕರು. ನಾಗಪ್ಪ ತಳವಾರ ಪಿ.ಎಸ್‌.ಐ, ಬೆಳಗಾವಿ ಸಿಟಿ, ಸಲೀಮಾ ಮುನವಳ್ಳಿ, ಪಿ.ಎಸ್.ಐ, ಬೆಂಗಳೂರು ಸಿಟಿ, ಶಿವು ತಿಮ್ಮಾಪಕ, ಪೊಲೀಸ್ ಹುಬ್ಬಳ್ಳಿ, ಕೈಂ ಬ್ರಾಂಚ್, ಹಾಗೂ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಹಾಗೂ ಸಿಬ್ಬಂದಿ ವರ್ಗ ಶಿರಸಂಗಿ, ಪಿಕೆಎಎಸ್ ಅಧ್ಯಕ್ಷರು, ಉಪಾದ್ಯಾಕ್ಷರು, ಸರ್ವ ಸದಸ್ಯರು, ಹಾಗೂ ಸಿಬ್ಬಂದಿ ವರ್ಗ ಶಿರಸಂಗಿ ಮತ್ತು ಶಿರಸಂಗಿ, ಕಲ್ಲಾಪೂರ, ಇನಾಂಗೋವನಕೊಪ್ಪ ಗ್ರಾಮಗಳ ಗುರು-ಹಿರಿಯರು ಹಾಗೂ ಸಮಸ್ತ ನಾಗರಿಕರು. ಭಾಗವಹಿಸಲಿದ್ದಾರೆ.

ಸ್ವಾಗತ ಕೋರುವವರು. ಶಿರಸಂಗಿ, ಕಲ್ಲಾಪುರ, ಇನಾಂಗೋವನಕೊಪ್ಪ ಗ್ರಾಮಗಳ ಮಾಜಿ ಮತ್ತು ಹಾಲಿ ಯೋಧರು ಗುರು ಹಿರಿಯರು ಹಾಗೂ ಸಮಸ್ತ ನಾಗರಿಕರು

About The Author