ಸವದತ್ತಿ ತಾಲೂಕಿನ ಮುರಗೋಡ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷಾರಾದ ಸಮರ ಸಿಂಹ ಟ. ಏ ನಾರಾಯಣಗೌಡ್ರ ೬೦ನೇ ಹುಟ್ಟು ಹಬ್ಬದ ನಿಮಿತ್ತವಾಗಿ ಕರ್ನಾಟಕ ರಕ್ಷಣಾ ವೇದಿಕೆ ಸವದತ್ತಿ ತಾಲೂಕ ಘಟಕದ ವತಿಯಿಂದ ಹಾಗೂ ಮಹಾಂತ ಮುರಗೋಡ ಘಟಕದ ವತಿಯಿಂದ ಸ್ಥಳೀಯ ಸಮುದಾಯ ಆರೋಗ್ಯ ಭವನದಲ್ಲಿ ರೋಗಿಗಳಿಗೆ ಹಾಲು ಹಣ್ಣು ಬ್ರೇಡ್ ಮತ್ತು ಬಿಸ್ಕೆಟ್ ವಿತರಿಸಲಾಯಿತು ನಂತರ ಸ್ಥಳೀಯ ಸಮುದಾಯ ಆರೋಗ್ಯ ಭವನದ ಅಂಗಳದಲ್ಲಿ ಸಸಿ ನೆಡುವ ಮೂಲಕ ರಾಜ್ಯಾಧ್ಯಕ್ಷರಾದ ಟಿ ಏ ನಾರಾಯಣಗೌಡರ 60ನೇ ಹುಟ್ಟುಹಬ್ಬದ ಆಚರಿಸಲಾಯಿತು.…
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷರಾದ ಬಿಮಸಿ ಕಿವುಡಿ ತಾಲೂಕು ಉಪಾಧ್ಯಕ್ಷರಾದ ವಿನಯ್ ಪಾಸಲಕರ ಗ್ರಾಮ ಘಟಕ ಉಪಾಧ್ಯಕ್ಷರಾದ ಉಮೇಶ್ ಬೂದುಗಟ್ಟಿ ಉಪ ಅರಣ್ಯ ವಲಯ ಅಧಿಕಾರಿ ಚಿದಾನಂದ ರಾಜಣ್ಣವರ್ ಸ್ಥಳೀಯ ಸಮುದಾಯ ಆರೋಗ್ಯ ಭವನದ ವೈದ್ಯಾಧಿಕಾರಿಗಳಾದ ಶ್ರೀ ಮತಿ ಡಾಕ್ಟರ್ ವಿಣಾ ಮಗಧುಮ ಎಂ ಎಚ ಹುಣಸಿಕಟ್ಟಿ.ಎಸ.ಜಿ.
ಸರವರಿ. ಚಂದ್ರಕಾಂತ್ ಸುತಾರ್.
ದೀಪಾ ಪಾಟೀಲ್ ಸ್ವಪ್ನಾ ಹಡಪದ್ ರೇಣುಕ ಇಳಿಗೇರ್. ತನುಜ ಬಿ ನದಾಫ್. ಆಶಾ ಬೂದಿಹಾಳ.. ಕರವೇ ಮುಖಂಡರಾದ ಮಹಾದೇವ ಬೆಳಗಾವಿ ಮಲ್ಲಿಕಾರ್ಜುನ್ ಮಲ್ಕನ್ನವರ್ ಮಹಾರಾಜ ಬೆಳಗಾವಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಭಾಗಿಯಾಗಿದ್ದರು



