ದೇಶ ಮರೆಯದ ಗಾನ ಕೋಗಿಲೆ _ಎಂ ವೈ ಮೆಣಸಿನಕಾಯಿ

WhatsApp Group Join Now

ಬೆಳಗಾವಿ: ಮಹಾಂತೇಶ ನಗರದ ಸಂಗೀತ ಕಲಾ ತಂಡದ ವತಿಯಿಂದ ಪಂಚ ಭಾಷೆ ಗಾಯಕಿಯಾದ ಡಾ. ಎಸ್ ಜಾನಕಿ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಯಿತು ಅಗಲಿದ ತಾರೆಗೆ ಮೌನಚರಣೆ ಆಚರಿಸಿ ಮಾತನಾಡುತ್ತಾ ಭಾರತ ಕಂಡ ಅಪರೂಪದ ವ್ಯಕ್ತಿಗಳಲ್ಲಿ ಅವರು ಕೂಡ ಓರ್ವರು ಭಾಷಾ ಪಾಂಡಿತ್ಯ ಜ್ಞಾಪಕ ಶಕ್ತಿ ಪಂಚ ಭಾಷೆಗಳ ಪರಿಣಿತಿ ಎಲ್ಲ ಸನ್ನಿವೇಶಗಳ ಸಂದರ್ಭಗಳ ಪಾತ್ರಗಳಗೆ ಹಾಡುಗಳನ್ನು ಹಾಡಿ ತಮ್ಮ ಕೋಗಿಲೆ ಕಂಠದಿಂದ ದೇಶದ ಜನರಿಗೆ ಪರಿಚಿತರು ಸಂಗೀತ ಲೋಕದಲ್ಲಿ ತಮ್ಮ ಭಾವನೆಯನ್ನು ಭಾಷೆಗಳಲ್ಲಿ ಬಿತ್ತುವ ಮೂಲಕ ಅವರು ನಮ್ಮಿಂದ ದೈಹಿಕವಾಗಿ ಅಗಲಿದರು ಭಾವನಾತ್ಮಕವಾಗಿ ಭಾರತದ ಉದ್ದಗಲಕ್ಕು ಇದ್ದಾರೆ ಎಂದು ತಿಳಿಸಿದರು ನೀ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಂ ವೈ ಮೆಣಸಿನಕಾಯಿಯವರು ಅಗಲಿದ ಗಾಯಕಿಗೆ ಕಂಬನಿಯ ಮಾತುಗಳನ್ನು ಆಡಿದರು ಹಾಗೆ ನಗರದ ಕಲಾವಿದರಾದ ಚಂದ್ರಕಾಂತ್ ಅಪ್ಪಣ್ಣನವರ ಬಿ .ಎ ಪಾಟಿಲ್ ಭೀಮಪ್ಪ ಗವನಾಳೆ ಡಾ. ಬಿ ಎಸ್ ಗಂಗನಹಳ್ಳಿ ಕುಮಾರಿ ಗಂಗನಹಳ್ಳಿ ಡಾ. ಅ.ಬ. ಇಟಗಿ ನಿಖಿಲ್ ಮೆಣಸಿನಕಾಯಿ ರಾಜು ಕಣ್ಣಪ್ಪನವರು ವಿಜಯ್ ಕುಮಾರ್ ನೆರಳೇಕರ್ ಶಬರಿ ಹೋಟೆಲಿನ ಮಾಲಕರಾದ ಜಯನಾಯರ್ ಮುಂತಾದವರು ಭಾಗವಹಿಸಿದ್ದರು

About The Author