ಪೇಂಟ್ ಮಾಡುವ ಸಂದರ್ಭದಲ್ಲಿ ಕೆಇಬಿ ಕರೆಂಟ್ ವೈಯರ್ ತೆಗಿಲಿ ಗಾಯಗೊಂಡ ಘಟನೆ ನಡೆದಿದೆ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಬೆಳಗಾವಿ ರೋಡ್ ದಲ್ಲಿ ಇದ್ದಂತಹ ಹಿರೇರಡ್ಡಿ ಬಿಲ್ಡಿಂಗದಲ್ಲಿ ಹೊರಗೋಡೆ ಪೇಂಟ್ ಮಾಡುವ ಸಂದರ್ಭದಲ್ಲಿ ಮೈಬೂಬ್ ಸಾಬ್ ಪಠಾಣ ಎಂಬ ವ್ಯಕ್ತಿಗೆ ಕೆಇಬಿ ಹಾಯ್ ಟೆನ್ಶನ್ ವೈಯರ್ ತಾಗಿ ಅವರ ಸಂಪೂರ್ಣ ಬಲಗೈ ಹಾಗೂ ಎರಡು ಕಾಲುಗಳ ಮೊಣಕಾಲು ಸಂಪೂರ್ಣ ಗಾಯಗೊಂಡ ಘಟನೆ ನಡೆದಿದ್ದು ಅಲ್ಲಿಂದ ತಕ್ಷಣ ರಾಮದುರ್ಗ ತಾಲ್ಲೂಕು ಆಸ್ಪತ್ರೆಗೆ ದಾಖಲು ಮಾಡಿ ತುರ್ತು ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಗೆ ಕಳಿಸಲಾಯಿತು.

About The Author