ಶ್ರೀ ಕ್ಷೇತ್ರ ಗೊಡಚಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಹಾಗೂ ಲಕ್ಷದೀಪೋತ್ಸವ ಕಾರ್ಯಕ್ರಮ
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕು ಶ್ರೀ ಕ್ಷೇತ್ರ ಗೊಡಚಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಹಾಗೂ ಲಕ್ಷದೀಪೋತ್ಸವ ಕಾರ್ಯಕ್ರಮ ರವಿವಾರ ದಿನಾಂಕ 15-12-2024 ರಂದು ಸಾಯಂಕಾಲ 5 ಗಂಟೆಗೆ ವೀರಗಾಸೆ, ವೀರ ಪುರವಂತರು ಸಂಬಾಳ, ನಂದಿಕೋಲು, ಸಕಲ ವಾದ್ಯಗಳೊಂದಿಗೆ ‘ಮಹಾ ರಥೋತ್ಸವ’ವು ಜರುಗುವದು ಹಾಗೂ ಗುರುವಾರ ದಿನಾಂಕ 19-12-2024 ರಂದು ಸಾಯಂಕಾಲ 6:00 ಗಂಟೆಗೆ ಲಕ್ಷದೀಪೋತ್ಸವ ಕಾರ್ಯಕ್ರಮ ಜರುಗುವದು. ಪ್ರತಿವರ್ಷ ಜಾತ್ರೆಯ ಪ್ರಾರಂಭದ ಅಂಗವಾಗಿ ಶುಕ್ರವಾರ ದಿನಾಂಕ 06-12-2024 ರಂದು ಗೊಡಚಿ ಶ್ರೀವೀರಭದ್ರೇಶ್ವರ ದೇವಸ್ಥಾನದಿಂದ ವೀರಗಾಸೆ ವೀರಪುರವಂತರ ಸಮೇತವಾಗಿ…
