ರಾಮದುರ್ಗ ಲಯನ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆ ಕಾರ್ಯಕ್ರಮ.
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಎಂಎಲ್‌ಬಿಸಿ ಯಲ್ಲಿರುವ ಲಯನ್ಸ್ ಕ್ಲಬ್ ದಲ್ಲಿ ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಪ್ರಭಾಕರ್.ವಿ.ಕಂಬಾರ್, ಬಿ.ಪಿ ಅರಳಿಮಟ್ಟಿ, ಸುನಿಲ್ ಹೊಂಗಲ್, ಬಾಬನ್ನ ಪತ್ತೆಪುರ್, ವಿಜಯಕುಮಾರ್ ದಿಂಡವಾಡ, ವೆಂಕಟೇಶ್ ಬಿ ಹಿರೇರಡ್ಡಿ ಹಾಗೂ ಸಿಬ್ಬಂದಿ ವರ್ಗ ಮತ್ತು ಎನ್ ಸಿಡಿ ಪ್ರಯೋಗಶಾಲೆ ತಂತ್ರಜ್ಞರಾದ ಅಲ್ಲಸಾಬ ಆರ್ ಭಗವಾನ ಹಾಗೂ ಆಪ್ತ ಸಮಾಲೋಚಕರಾದ ಶಂಕರ್ ಮ ಲಕಾಟಿ ಮಾತನಾಡುತ್ತಾ ಇಂದು ವಿಶ್ವ ಅಧಿಕ ರಕ್ತದೊತ್ತಡ…
