ನೂತನ ಶಿಶು ಪಾಲನ ಕೇಂದ್ರವನ್ನು ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸಿ.ಕೆ.ಕೊಪ್ಪದ ಚಾಲನೆ ನೀಡಿದರು
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಗೂಡಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂತನ ಶಿಶುಪಾಲ ಕೇಂದ್ರವನ್ನು ಮಕ್ಕಳಿಗೆ ಹಾಲನ್ನು ವಿತ್ತರಿಸುವ ಮೂಲಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಶ್ರೀಮತಿ ಸಿ.ಕೆ.ಕೊಪ್ಪದ ಅವರು ಚಾಲನೆ ನೀಡಿ…
