ಮಹಿಳಾ ದಿನಾಚರಣೆ ಕೊಡುಗೆ ಎಲ್ ಪಿ ಜಿ ಸಿಲಿಂಡರ್ ಬೆಲೆ 100 ರೂಪಾಯಿ ಇಳಿಸಿದ ಸರ್ಕಾರ
ನವದೆಹಲಿ: ಚುನಾವಣೆಗೆ ಕೆಲವು ವಾರಗಳು ಬಾಕಿ ಇರುವ ಹಿನ್ನೆಲೆಯಲ್ಲಿಮಹಿಳಾ ದಿನಾಚರಣೆಯಂದೇ ಎಲ್ಪಿಜಿ ಸಿಲಿಂಡರ್‌ಗೆ 100 ರೂ.ಗಳನ್ನುಕಡಿಮೆ ಮಾಡಲಾಗಿದೆ. ದೇಶದಲಕ್ಷಾಂತರ ಮಹಿಳೆಯರ ಬದುಕನುಸರಾಗಗೊಳಿಸಲು ಈ ಘೋಷಣೆಮಾಡಲಾಗಿದೆ ಎಂದು ಪ್ರಧಾನಿನರೇಂದ್ರ ಮೋದಿ ಹೇಳಿದ್ದಾರೆ.ಈ ಕುರಿತಾಗಿ ಟ್ವಿಟ್ ಮಾಡಿರುವಅವರು, ಇಂದು ಮಹಿಳಾದಿನಾಚರಣೆ, ಹೀಗಾಗಿ ನಮ್ಮ ಸರ್ಕಾರ ಸಬ್ಸಿಡಿ ಇಲ್ಲದ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 100 ರೂ. ಕಡಿಮೆ ಮಾಡಲು ನಿರ್ಧರಿಸಿದೆ. ಇದು ದೇಶದ ಲಕ್ಷಾಂತರ ಮಹಿಳೆಯರ ಆರ್ಥಿಕಹೊರೆಯನ್ನು ಕಡಿಮೆ ಮಾಡಲಿದೆ.ವಿಶೇಷವಾಗಿ ನಾರಿಶಕ್ತಿಗೆ ಬಲತುಂಬಲಿದೆ’ ಎಂದು ಹೇಳಿದ್ದಾರೆ. ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿಇದು…
