ಚಿಲಮುರು ಗ್ರಾಮದಲ್ಲಿ ಅಗ್ನಿವೀರ ಸೈನಿಕರಾಗಿ ಒಂದೇ ತಿಂಗಳಲ್ಲಿ ಏಳು ಜನ ಆಯ್ಕೆ
ಬೆಳಗಾವಿ ಜಿಲ್ಲಾ ರಾಮದುರ್ಗ ತಾಲೂಕಿನ ಚಿಲಮೂರ ಗ್ರಾಮದಲ್ಲಿ ನಡೆ ದಂತಹ ವಿಷಯ, ಸಹಜವಾಗಿ ಯಾವುದೇ ಇಲಾಖೆಯಲ್ಲಿ ನೌಕರಿ ಸೇರುವುದು ಒಂದು ಅಥವಾ ಎರಡು ಮೂರು ಹುದ್ದೆಗಳು ಹಂತಹಂತವಾಗಿ ನಡೆಯಬಹುದು, ಆದರೆ ಒಂದೇ ಗ್ರಾಮದ ಒಂದೇ ತಿಂಗಳಲ್ಲಿ ಏಳು ಜನ ಆಯ್ಕೆಯಾಗಿದ್ದು ವಿಶೇಷತೆ, ಮೊದಲನೆಯದಾಗಿ 1)ಮಂಜು ಪಲ್ಲಕ್ಕಿ, 2) ಪ್ರಜ್ವಲ್ ರೊಟ್ಟಿ, 3)ಸಿದ್ಲಿಂಗಪ್ಪ ಕಟಗಿ, ಇವರು ಹಂತ ಹಂತವಾಗಿ ಆಯ್ಕೆಯಾಗಿದ್ದು, ಅದರಲ್ಲಿ ನಂತರ ಏಕಕಾಲಕ್ಕೆ ಒಂದೇ ಬೆಟಾಲಿಯನ್ ಬ್ಯಾಚಿಗೆ ಒಂದೇ ಗ್ರಾಮದ ನಾಲ್ಕುಜನ ಸೈನಿಕರಾಗಿ ಏಕಕಾಲಕ್ಕೆ ಆಯ್ಕೆಯಾಗಿದ್ದು ಬೆಳಗಾವ್…
