
WhatsApp Group
Join Now
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಬದಾಮಿ ರಸ್ತೆಯಲ್ಲಿ ಇರುವ ರೇಣುಕಾ ಟೆಂಡರ್ಸ್ (HP GAS) ಒಂದೇ ಗ್ಯಾಸ್ ಏಜೆನ್ಸಿಯಿಂದ ಪೂರೈಕೆ; ಒಂದು ತಿಂಗಳಿಂದ ಸಮಸ್ಯೆ ಎಚ್ ಪಿ ಗ್ಯಾಸ್ ಏಜೆನ್ಸಿ ಮುಂದೆ ಸಿಲಿಂಡರ್ ಪಡೆಯಲು ತಾಸು ಗಂಟಲೆ ನಿಂತಿರುವ ಜನರು ಅಡುಗೆ ಅನಿಲದಂತಹ ದಿನಬಳಕೆ ವಸ್ತುಗಳಿಗೂ ಪರದಾಡುವಂತಹ ಪರಿಸ್ಥಿತಿ ಬಂದಿದೆ.20 ದಿನಗಳಿಂದ ಬುಕಿಂಗ್ ಮಾಡಿದರು ಕೂಡ ಜನರಿಗೆ ಸಿಗದ ಸಿಲಿಂಡರ್.
ಈ ನಡುವೆ ಕಳೆದ ಒಂದು ತಿಂಗಳಿನಿಂದ ಸಮಯಕ್ಕೆ ಸರಿಯಾಗಿ ಸಿಲಿಂಡರ್ ಸಿಗದೆ ಜನ ಪರದಾಡುವಂತಾಗಿದೆ.


