12 August 2026
Advertisement
ರಾಜ್ಯ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮ ಸಭೆ

WhatsApp Group Join Now

ನಾಯನೆಗ್ಲಿ ಗ್ರಾಮದಲ್ಲಿ ಸನ್ 2024 ರ್ ಸಾಮಾಜಿಕ ಲೆಕ್ಕ ಪರಿಶೋದನೆ ಗ್ರಾಮ ಸಭೆಯನ್ನು ಬುಧವಾರದಂದು ಆಯೋಜನೆ ಮಾಡಲಾಗಿದ್ದು ಸದರಿ ಸಬೆಗೆ ಪಂಚಾಯತ್ ಅಧಿಕಾರಿಗಳು ಅನಿಲ ನೀಲನಾಯಕ. ಮುತ್ತಪ್ಪ ದೋಣಿ. ಅಧ್ಯಕ್ಷರು ಮುತ್ತಪ್ಪ ಕಾ ಬಡಿಗೇರ್ ಗ್ರಾಮದ ಸಾರ್ವಜನಿಕರು ಹಾಜರಿದ್ದರು ನರೇಗಾ ಕಾಮಗಾರಿ ಗ್ರಾಮ ಪಂಚಾಯತ್ 15ನೆ ಹಣಕಾಸು ಆಯೋಗದ ಅನುದಾನ ಜಿಲ್ಲಾ ಪಂಚಾಯತ್ ಮತ್ತು ತಾಲೂಕ ಪಂಚಾಯತ್ 15 ನೆ ಹಣಕಾಸು ಆಯೋಗದ ಅನುದಾನ್ ಸಭೆಯ ಅಜೆಂಡಾ ಆಗಿದ್ದು ಪಂಚಾಯತ್ ಅಧಿಕಾರಿಗಳು ಸ್ವಾಗತ ಕೋರುತ್ತಾ ಸಬೆ ಆರಂಬಿಸಿದರು ಸಮಾಜಿಕ ಪರಿಸೋದನೆ ಅಧಿಕಾರಿ ರಾಗಾಪುರ ಅವರು ಕಂಡಕೆಗಳು ವಸುಲಾತಿ ಹಾಗು ಆಕ್ಷೇಪಣೆ ಮೊತ್ತ ಕುರಿತು ಹೇಳಿದರು ಹಾಗು ಕಾಮಗಾರಿ ಗುಚ್ಛಗಳನ್ನು ಓದಿ ಹೇಳಿದರು ಸಾರ್ವಜನಿಕರು ಕೆಲವೊಂದು ಕಾಮಗಾರಿ ಮಾಡಲು ಅಹವಾಲು ಸಲ್ಲಿಸಿದರು ಮುಂದಿನ ಆರ್ಥಿಕ ವರ್ಷದಲ್ಲಿ ತಾವು ಸಲ್ಲಿಸಿರುವ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿಸಿ ಅನುಮೊದನೆ ತೆಗೆದುಕೊಂಡು ಕಾಮಗಾರಿ ಮಾಡಲಾಗುವದು ಎಂದು ಸಾರ್ವಜನಿಕರಿಗೆ ತಿಳಿಸಲಾಯಿತು ಕೊನೆಗೆ ವಂದನೆಗಳು ಸಲ್ಲಿಸುತ್ತಾ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

About The Author