ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಇನಾಂಗೋವನಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇ 1 ರಂದು ಶುಕ್ರವಾರ ಶ್ರೀ ಲಿಂಗರಾಜ ಮಾಜಿ ಮತ್ತು ಹಾಲಿ ಸೈನಿಕರ ಸಂಘ (ರಿ) ಶಿರಸಂಗಿ ಉದ್ಘಾಟನಾ ಹಾಗೂ ನಿವೃತ್ತಿ ಸನ್ಮಾನ ಸಮಾರಂಭವನ್ನು ವೇದಿಕೆ ಮೇಲೆ ಇದ್ದಂತ ಎಲ್ಲಾ ಗಣ್ಯರಿಂದ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಲಾಯಿತು.
ರಾಮಚಂದ್ರ ಶಿರಸಪ್ಪ ಪತ್ತಾರ ನಿವೃತ್ತ ಸೈನಿಕರು ಅಧ್ಯಕ್ಷತೆ ವಹಿಸಿದ್ದರು.

ಈ ವೇಳೆ ಸತತ 24 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಿದ್ದಪ್ಪ ಪಣದಿ, ನಾಗಪ್ಪ ಜಡಿ, ಹಾಗೂ
ಶ್ರೀ ಲಿಂಗರಾಜ ಮಾಜಿ ಮತ್ತು ಹಾಲಿ ಸೈನಿಕರಿಗೆ ಶ್ರೀ ಕಲ್ಮೇಶ್ವರ ಶಿಕ್ಷಣ ಮತ್ತು ಸಮಗ್ರ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಕಲ್ಲಾಪುರ, ಶಿರಸಂಗಿ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನಿಸಲಾಯಿತು.
ಈ ಒಂದು ಕಾರ್ಯಕ್ರಮದಲ್ಲಿ ಚಿಕ್ಕರೆಡ್ಡಿ ಸೋಮಪುರ, ಉದಯ ಚಂದರಗಿ, ಸದಾನಂದ ಪಣದಿ, ತಿರ್ಕಪ್ಪ ಜಾಲಿಕಟ್ಟಿ, ಅಶೋಕ ಜಾಲಿಕಟ್ಟಿ, ಸಿದ್ದಪ್ಪ ಬಸಳಿಗುಂದಿ, ಭೀಮಪ್ಪ ಬಸಳಿಗುಂದಿ, ಕಾಳಪ್ಪ ಭಜಂತ್ರಿ, ರಾಮಣ್ಣ ರಾಮೋಜಿ, ಅರ್ಜುನ ನೇಗಿನಾಳ, ಅಶೋಕ ಕೊಣ್ಣೂರ, ಸಂಜು ಸಾವುಜಿ, ಚರಂತಯ್ಯ ಮುದಕವಿಮಠ, ಗಿರೀಶ ಕುಲಕರ್ಣಿ, ರಾಘವೇಂದ್ರ ಉಪ್ಪಾರ.
ಎಮ್.ಬಿ. ಮೆಳವಂಕಿ, ಎಸ್ ಸಿ ಪೂಜಾರ,
ಎಸ್.ಎಂ. ಪಾಟೀಲ, ನಾಗಪ್ಪ ತಳವಾರ ಪಿ.ಎಸ್.ಐ, ಬೆಳಗಾವಿ ಸಿಟಿ, ಸಲೀಮಾ ಮುನವಳ್ಳಿ, ಪಿ.ಎಸ್.ಐ, ಬೆಂಗಳೂರು ಸಿಟಿ, ಶಿವು ತಿಮ್ಮಾಪಕ, ಪೊಲೀಸ್ ಹುಬ್ಬಳ್ಳಿ, ಕೈಂ ಬ್ರಾಂಚ್, ಹಾಗೂ
ಶ್ರೀ ಕಲ್ಮೇಶ್ವರ ಶಿಕ್ಷಣ ಮತ್ತು ಸಮಗ್ರ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯ ಸಂಸ್ಥಾಪಕರಾದ ಬಸವರಾಜ ಕ ಕಡಕೋಳ ವಕೀಲರು, ಎಸ್ ಆರ್ ಕುಂಬಾರ ವಕೀಲರು, ಜಾವಿದ ತಾಂಬೋಳಿ ವಕೀಲರು, ಎ ಆರ್ ರಾಮದುರ್ಗ ವಕೀಲರು,ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಇದ್ದರು.



