WhatsApp Group
Join Now
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಮಿಡಿಯಾ ಕ್ಲಬ್ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ಅಂಬರೀಶ ಬಟಕುರ್ಕಿ ಅವರು ನೆರವೇರಿಸಿದರು.
ಈ ವೇಳೆ ಮಿಡಿಯಾ ಕ್ಲಬ್ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಅಂಗಡಿ, ಸದಸ್ಯರಾದ ಮಾರುತಿ ಮಾದರ, ಮೌನೇಶ್ ಪತ್ತಾರ, ಸಚಿನ ಚವಾನ, ಸಾಮಾಜಿಕ ಹೋರಾಟಗಾರರಾದ ವಿನಾಯಕ ದೊಡಮನಿ, ಮಾಂತೇಶ್ ಪಾಲ್ಗೊಂಡಿದ್ದರು



