ಮನಿಹಾಳ-ಸುರೇಬಾನ ಗ್ರಾಮದಲ್ಲಿಹಮ್ಮಿಕೊಂಡ ಪಂಚ್ ಗ್ಯಾರಂಟಿಗಳ ಸಮಾವೇಶವನ್ನು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಉದ್ಘಾಟಿಸಿದರು.
ರಾಮದುರ್ಗ ತಾಲೂಕಿನ ಮನಿಹಾಳ-ಸುರೇಬಾನ ಗ್ರಾಮದಲ್ಲಿ ಹಮ್ಮಿಕೊಂಡ ಕರ್ನಾಟಕಸರ್ಕಾರದ ಪಂಚ್ ಗ್ಯಾರಂಟೆಗಳ ಸಮಾವೇಶ ಕಾರ್ಯಕ್ರಮವನ್ನು ವಿಧಾನಸಭೆ ಮುಖ್ಯಸಚೇತಕ ಹಾಗೂ ಶಾಸಕ ಅಶೋಕ ಪಟ್ಟಣ ಉದ್ಘಾಟಿಸಿ ಮಾತನಾಡಿದ ಅವರು,ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ ಭರವಸೆಯಂತೆ ನಮ್ಮ ಕಾಂಗ್ರೆಸ್ ಸರಕಾರಐದು ಯೋಜನೆಗಳನ್ನು ಈಗಾಗಲೇ ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದ್ದು, ಈಯೋಜನೆಯಡಿ ಬರದಿರುವ ಫಲಾನುಭವಿಗಳು ಇದ್ದರೆ ನಮ್ಮ ಸಂಬಂಧಿಸಿದಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಗೃಹ ಲಕ್ಷ್ಮೀಯೋಜನೆಯಡಿ ತಾಲೂಕಿನಲ್ಲಿ 51,513 ಫಲಾನುಭವಿಗಳಿಗೆ ಪ್ರತಿ ತಿಂಗಳ 10 ರಿಂದ 11ಕೋಟಿ ರೂ.ಗಳ ಸಹಾಯ ಧನ ಮನೆ…
