ಅಬಕಾರಿ ಪ್ರಕರಣಗಳಲ್ಲಿ ಜಪ್ತಾದ 11 ದ್ವೀಚಕ್ರ 01ನಾಲ್ಕುಚಕ್ರ ವಾಹನ ದಿನಾಂಕ:14/05/2026 ರಂದು ಹರಾಜು ಮಾಡಲಾಗುವುದು.

WhatsApp Group Join Now

ಮಾನ್ಯ ಅಬಕಾರಿ ಉಪ ಆಯುಕ್ತರು ಬೆಳಗಾವಿ (ದಕ್ಷಿಣ) ಜಿಲ್ಲೆ ಬೆಳಗಾವಿ ರವರ ಆದೇಶದಂತೆ ಮಾನ್ಯ ಅಬಕಾರಿ ಉಪ ಅಧಿಕ್ಷಕರು ರಾಮದುರ್ಗ ಉಪ ವಿಭಾಗ ರವರ ನೇತೃತ್ವದಲ್ಲಿ ದಿನಾಂಕ:14/05/2026 ರಂದು ಅಬಕಾರಿ ಪ್ರಕರಣಗಳಲ್ಲಿ ಜಪ್ತಾದ ವಾಹನಗಳನ್ನು ಟೆಂಡರ್ ಕಂ-ಬಹಿರಂಗ ಹರಾಜು ಮಾಡಲಾಗುವುದು 11 ದ್ವೀಚಕ್ರ ವಾಹನ 01 ನಾಲ್ಕುಚಕ್ರ ಒಟ್ಟು 12 ವಾಹನಗಳನ್ನು ಸಾರ್ವಜನಿಕ ಟೆಂಡರ್ ಕಂ-ಬಹಿಂರಂಗ ಹರಾಜು ಮಾಡಲಾಗುವುದು ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಜನಸಂಖ್ಯೆಯಲ್ಲಿ ಬಂದು ಹರಾಜಿನಲ್ಲಿ ಭಾಗವಹಿಸುವಂತೆ
ಅಬಕಾರಿ ಇಲಾಖೆಯವರು ಹೇಳಿದರು.

About The Author