ಆನ್ಲೈನ್ ವಂಚನೆಗೆ ಒಳಗಾದರೆ ಭಾರತದಲ್ಲಿ ಸೈಬರ್ ಕ್ರೈಮ್ ಪೋರ್ಟಲ್ನಲ್ಲಿ ರಿಪೋರ್ಟ್ ಮಾಡುವುದು ಹೇಗೆ;
ಆನ್ಲೈನ್ ವಂಚನೆಗೆ ಒಳಗಾದರೆ ಭಾರತದಲ್ಲಿ ಸೈಬರ್ ಕ್ರೈಮ್ ಪೋರ್ಟಲ್ನಲ್ಲಿ ರಿಪೋರ್ಟ್ ಮಾಡುವುದು ಹೇಗೆ; ಇಲ್ಲಿದೆ ವಿವರಡಿಜಿಟಲ್ ಯುಗದಲ್ಲಿ ಆನ್ಲೈನ್ ವಂಚಕರ ಹಾವಳಿ ಹೆಚ್ಚಾಗಿದೆ. ಹಲವರು ಒಂದಿಲ್ಲೊಂದು ಸಂದರ್ಭದಲ್ಲಿ ವಂಚನೆಗೆ ಒಳಗಾಗಿದ್ದಾರೆ. ಒಳಗಾಗುತ್ತಲೇ ಇದ್ದಾರೆ. ಸರ್ಕಾರ ಈ ಕುರಿತು ದೂರು ದಾಖಲಿಸಲು ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ ಅನ್ನು ರೂಪಿಸಿದೆ. ಇದರಲ್ಲಿ ದೂರು ದಾಖಲಿಸುವುದು ಹೇಗೆ ಎಂದ ಸಂದೇಹ ನಿವಾರಿಸುವ ಪ್ರಯತ್ನ ಇಲ್ಲಿದೆಇದು ಡಿಜಿಟಲ್ ಯುಗ. ಆನ್ಲೈನ್ ವಂಚನೆಗೆ ಯಾವುದೇ ನಿಖರ ಲಗಾಮು ಇಲ್ಲ. ಆನ್ಲೈನ್ ವಂಚಕರ…
