ವಿದ್ಯಾರ್ಥಿಗಳ ಮೇಲೆ ಗಾಂಜಾ ಅಫೀಮ ಮದ್ಯಪಾನ ಲೈಂಗಿಕ ಕಿರುಕುಳ ತಡೆಯುವಂತೆ ಯುವ ಕರ್ನಾಟಕ ಭೀಮ್ ಸೇನೆಯಿಂದ ಬೃಹತ್ ಪ್ರತಿಭಟನೆ…!!
ಗದಗ ಜಿಲ್ಲೆಯದಾಂತ್ಯ ಹೆಣ್ಣು ಮಕ್ಕಳು ಯಾವುದೇ ರಕ್ಷಣೆ ಇಲ್ಲದಂತಾಗಿದೆ. ಅಕ್ರಮವಾಗಿ ಗಾಂಜಾ ಅಫೀಮ ಮದ್ಯಪಾನ ಮಾರಾಟ ಕೆಲವು ಕಾಲೇಜುಆಸುಪಾಸಿನಲ್ಲಿ ಮಾರಾಟ ಮಾಡುತ್ತಿದ್ದಾರೆ, ಇದ್ದರಿಂದ ಕೆಲವು ಕಾಲೇಜು ವಿದ್ಯಾರ್ಥಿಗಳಿಗೆಅಲ್ಲಿಯ ಸ್ಥಳೀಯ ಹುಡುಗರಿಂದ ಕುಡಿದ ಮತ್ತಿನಲ್ಲಿ. ವಿದ್ಯಾರ್ಥಿಗಳ ಮೇಲೆ ಗಾಂಜಾ ಅಫೀಮಮದ್ಯಪಾನ ಲೈಂಗಿಕ ಕಿರುಕುಳ ನೀಡುತ್ತಿರುವುದು ಕೇಳಿ ಬರ್ತಾ ಇದೆ. ಮಾನ್ಯ ಉಪವಿಭಾಗಾಧಿಕಾರಿ ಅಧಿಕಾರಿಗಳು ಇತ ಕಡೆ ಗಮನಹರಿಸಿ ಗಾಂಜಾ ಅಫೀಮ ಮದ್ಯಪಾನ ಮಾರಾಟ ಮಾಡುವವರು ಮೇಲೆ ಹಾಗೂ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ನೀಡುವರ ಮೇಲೆ…
