9 ನೇಯ ದಿನದ ಕಬ್ಬು ಬೆಳೆಗಾರರ ಪ್ರತಿಭಟನೆಗೆ ಸಾಥ್ ನೀಡಿದ ಚುನ್ನಪ್ಪ ಪೂಜಾರಿ!
ಟನ್ ಕಬ್ಬಿಗೆ 3600 ರೂ. ಗೆ ರೈತರ ಪಟ್ಟು! ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಹಾಗೂ ಜಿಲ್ಲಾಡಳಿತಕ್ಕೆ 2 ದಿನ ಗಡವು ಕೊಟ್ಟ ಚುನ್ನಪ್ಪ ಪೂಜಾರಿ! ವರದಿ:ಕಾಡಸಿದ್ಧ ಎಸ್ ಕಟ್ಟಿಮನಿ ಅಫಜಲಪೂರ:ತಾಲೂಕಿನ ಚೌಡಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆ ದಿನದಿಂದ ದಿನಕ್ಕೆ ರೈತರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಕಬ್ಬಿನ ದರ ನಿಗದಿ ಸಂಬಂಧ ರೈತರು ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಚುನ್ನಪ್ಪ ಪೂಜಾರಿಯವರ ಮುಂದೆ ತಮ್ಮ ಶಕ್ತಿ ಪ್ರದರ್ಶಿಸಿದರು. ಚೌಡಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾರ…
