13 August 2026
Advertisement

Author: Prashanth Angadi

ರಾಜ್ಯ

ಗ್ಯಾರಂಟಿ ಯೋಜನೆ ಮನೆ‌ ಮನೆ ಸರ್ವೆ, ಮಾಹಿತಿ ಹಂಚಿಕೆ

ಕೊಪ್ಪಳ: ಕೊಪ್ಪಳ ನಗರದ ನಾಲ್ಕನೇ ವಾರ್ಡಿನಲ್ಲಿ ಇಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಕೊಡುತ್ತಿರುವ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಜ್ಯೋತಿ ಗೊಂಡಬಾಳ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಮಾಹಿತಿಯನ್ನು…

ರಾಜ್ಯ

ಲೋಕೇಶ್ವರ ಜಾತ್ರೆಯ ನಿಮಿತ್ಯವಾಗಿ ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ ನಾಟಕವನ್ನು ಕಾಂಗ್ರೆಸ್ ಮುಖಂಡರು ಗುರುರಾಜ ಉದಪುಡಿ ಅವರು ಉದ್ಘಾಟಿಸಿದರು

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ಪಟ್ಟಣದ ಶ್ರೀ ಜ್ಞಾನೇಶ್ವರ ಮಠದ ಹತ್ತಿರ ಭವ್ಯ ರಂಗಸಜ್ಜಿಕೆಯಲ್ಲಿ ಹಳ್ಳಿ ಹುಲಿ ಕೊಟ್ಟ ಬೆಳ್ಳಿ ಕಾಲುಂಗುರ ನಾಟಕವನ್ನು ಕಾಂಗ್ರೆಸ್ ಮುಖಂಡರು ಹಾಗೂ ಗಣಿ ಉದ್ಯಮೆದಾರರಾದ ಗುರುರಾಜ…

ರಾಜ್ಯ

88ನೇಯ ತ್ರಿಮುರ್ತಿ ಶಿವಜಯಂತಿ ಮಹೋತ್ಸವ ಹಾಗೂ ದ್ವಾದಶ ಜ್ಯೋತಿರ್ಲಿಂಗ ದರ್ಶನ ಹಾಗೂ ಆಧ್ಯಾತ್ಮಿಕ ಚಿತ್ರ ಪ್ರದರ್ಶನ ಕಾರ್ಯಕ್ರಮ

ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಲೋಕಾಪೂರ ಪಟ್ಟಣದ ಬಸವೇಶ್ವರ ಸರ್ಕಲ್ ನಲ್ಲಿ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಲೋಕಾಪುರ ಇವರಿಂದ 88ನೇಯ ತ್ರಿಮುರ್ತಿ ಶಿವ ಜಯಂತಿ ಮಹೋತ್ಸವ ಹಾಗೂ ದ್ವಾದಶ ಜ್ಯೋತಿರ್ಲಿಂಗ ದರ್ಶನ…

ರಾಜ್ಯ

ಅಂಗನವಾಡಿ ಕಾರ್ಯಕರ್ತೆಯರಿಗೆ. ಸ್ಮಾರ್ಟ್ ಪೋನ್

ಬೆಂಗಳೂರು: ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್‌ ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಪೋನ್ ನೀಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಸಶಕ್ತಿಕರಣವನ್ನು ಡಿಜಿಟಲೀಕರಣಗೊಳಿಸೋ ಸಂಬಂಧ ಪ್ರತಿ ಅಂಗವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಪೋನ್…

ದೇಶ

ಮಹಿಳಾ ದಿನಾಚರಣೆ ಕೊಡುಗೆ ಎಲ್ ಪಿ ಜಿ ಸಿಲಿಂಡರ್ ಬೆಲೆ 100 ರೂಪಾಯಿ ಇಳಿಸಿದ ಸರ್ಕಾರ

ನವದೆಹಲಿ: ಚುನಾವಣೆಗೆ ಕೆಲವು ವಾರಗಳು ಬಾಕಿ ಇರುವ ಹಿನ್ನೆಲೆಯಲ್ಲಿಮಹಿಳಾ ದಿನಾಚರಣೆಯಂದೇ ಎಲ್ಪಿಜಿ ಸಿಲಿಂಡರ್‌ಗೆ 100 ರೂ.ಗಳನ್ನುಕಡಿಮೆ ಮಾಡಲಾಗಿದೆ. ದೇಶದಲಕ್ಷಾಂತರ ಮಹಿಳೆಯರ ಬದುಕನುಸರಾಗಗೊಳಿಸಲು ಈ ಘೋಷಣೆಮಾಡಲಾಗಿದೆ ಎಂದು ಪ್ರಧಾನಿನರೇಂದ್ರ ಮೋದಿ ಹೇಳಿದ್ದಾರೆ.ಈ ಕುರಿತಾಗಿ ಟ್ವಿಟ್…

ರಾಜ್ಯ

ಬೆಂಗಳೂರಿನಲ್ಲಿ ಕುಡಿಯುವ ನೀರು ಇತರೆ ಉದ್ದೇಶಕ್ಕೆ ಬಳಸಿದರೆ 5 ಸಾವಿರ ರೂ.ದಂಡ

ಬೆಂಗಳೂರು ಪಟ್ಟಣದಲ್ಲಿ ಕುಡಿಯುವ ನೀರನ್ನು ವಾಹನ ಸ್ವಚ್ಛತೆ ಕಟ್ಟಡ ನಿರ್ವಹಣೆಕ್ಕೆ ಇತರೆ ಉದ್ದೇಶಕ್ಕೆ ಬಳಸುವುದನ್ನು ನಿಷೇಧಿಸಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆದೇಶ ಹೊರಡಿಸಿದೆಆದೇಶ ಉಲ್ಲಂಘಿಸಿದರೆ 5 ಸಾವಿರ ರೂ.…

ರಾಜ್ಯ

 ಕೃಷಿ ಭೂಮಿಯ ಬಗ್ಗೆ ಗಮನ ಹರಿಸಿ ಭೂಮಿ ಸೇವೆಯನ್ನು ಮಾಡಿ ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಬೆಳಗಾವಿ : ಇಂದಿನ ಯುವಕರು ಡಾಕ್ಟರ್, ಎಂಜಿನಿಯರ್ ಸೇರಿದಂತೆ ಬೇರೆ ಬೇರೆ ಅಧ್ಯಯನ ಮಾಡಿ ಹಳ್ಳಿಯಲ್ಲಿರುವ ಯುವಕರು ಕೃಷಿ ಕಡೆ ಗಮನ ಹರಿಸದೆ ಇರುವುದು ಅಪಾಯಕಾರಿ ಬೆಳವಣಿಗೆ, ಯುವಕರಲ್ಲಿ ಕೃಷಿ ಬಗ್ಗೆ ಆಸಕ್ತಿಯನ್ನು…

ರಾಜ್ಯ

ಕಾರ್ಡೋಲೈಟ್ ಸ್ಪೆಷಲ್ಟಿ ಕೆಮಿಕಲ್ಸ್ ಇಂಡಿಯಾ ಎಲ್.ಎಲ್.ಪಿ ಇವರಿಂದ ಉಚಿತ ಹೊಲಿಗೆ ಯಂತ್ರ ವಿತರಣೆ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನಬಾಳ ಗ್ರಾಮ ಪಂಚಾಯತ್ ಯಲ್ಲಿ ಉಚಿತ ಹೊಲಿಗೆ ಯಂತ್ರ ವಿತರಣೆಕಾರ್ಡೋಲೈಟ್ ಸ್ಪೆಷಲ್ಟಿ ಕೆಮಿಕಲ್ಸ್ ಇಂಡಿಯಾ ಎಲ್.ಎಲ್.ಪಿ ಇವರಿಂದ ಆರ್ಥಿಕ ವಾಗಿ ಹಿಂದುಳಿದ ಮತ್ತು ದುರ್ಬಲ ಮಹಿಳೆಯರಿಗೆ ಉಚಿತ…

ರಾಜ್ಯ

ಶಾಂತಿಯುತ ಮತದಾನಕ್ಕೆ ಮೈಸೂರು ಖಾಕಿ ಪಡೆಯಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಪಥಸಂಚಲನ

ಲೋಕಸಭೆ ಚುನಾವಣೆ ಸನಿಹವಾಗುತ್ತಿರುವ ಹಿನ್ನಲೆ ಶಾಂತಿಯುತ ಮತದಾನಕ್ಕೆ ಮೈಸೂರು ಖಾಕಿ ಪಡೆ ಸಜ್ಜಾಗುತ್ತಿದೆ.ಸೂಕ್ಷ್ಮ ಪ್ರದೇಶಗಳಲ್ಲಿ ಪಥಸಂಚಲನ ನಡೆಸುವ ಮೂಲಕ ಸಾರ್ವಜನಿಕರಿಗೆ ಅಭಯ ನೀಡಿದ್ದಾರೆ.ಎನ್.ಆರ್.ಉಪವಿಭಾಗದ ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಥಸಂಚಲನ ನಡೆಸಿ ನಿಮ್ಮೊಂದಿಗೆ…

ರಾಜ್ಯ

ಮೀನು ಹಿಡಿಯಲು ಹೋಗಿದ್ದ ವ್ಯಕ್ತಿ ಕೆರೆಯ ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದಾನೆ

ದಾವಣಗೆರೆ: ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯೊಬ್ಬಕೆರೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ದಾವಣಗೆರೆಜಿಲ್ಲೆಯ ಜಗಳೂರು ತಾಲೂಕಿನ ತುಪ್ಪದಹಳ್ಳಿ ಗ್ರಾಮದಲ್ಲಿನಡೆದಿದೆ.ಕಿತ್ತೂರು ಗ್ರಾಮದ ನಿವಾಸಿ ಮೂರ್ತಿ (40) ಮೃತವ್ಯಕ್ತಿ. ನಿತ್ಯಮೀನು ಹಿಡಿದು ಜೀವನ ಸಾಗಿಸುತ್ತಿದ್ದ ಮೂರ್ತಿ…