ತುರನೂರು ಗ್ರಾಮದ ನಿವಾಸಿ ಸುಧಾ ದೇಶುರ ನೇಣು ಬಿಗಿದುಕೊಂಡು ಆತ್ಮಹತ್ಯೆ
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ತುರನೂರ ಗ್ರಾಮದ ಪ್ಲಾಟನಲ್ಲಿ ನಿವಾಸಿಯಾಗಿರುವ ಸುಧಾ ದೇಶುರ ಎಂಬ ಯುವತಿ ವಯಸ್ಸು22 ತನ್ನ ಸ್ವಂತ ಮನೆಯಲ್ಲಿ ಪ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಈ ಆತ್ಮಹತ್ಯೆಗೆ ಯಾರೂ ಕಾರಣ ಎಂಬುವುದು ಪ್ರಶ್ನೆಯಾಗಿದೆ ನೇಣು ಬಿಗಿದುಕೊಳ್ಳುವುದರ ಬಗ್ಗೆ ಯಾವದೆ ಕಾರಣ ತಿಳಿದು ಬಂದಿಲ್ಲ. ರಾಮದುರ್ಗ ತಾಲೂಕ ಆಸ್ಪತ್ರೆಯಲ್ಲಿ ಸುಧಾನ ತಾಯಿ ಮಹಾದೇವಿ ದೇಶುರ್ ಡಿ ಗ್ರೂಪ್ ದರ್ಜೆಯಲ್ಲಿ ಕೆಲಸ ನೀರವಹಿಸಿತಿದ್ದರು 2ವರ್ಷದ ಹಿಂದೆ ಕ್ಯಾನ್ಸರನಿಂದ ಮರಣ ಹೊಂದಿದ್ದಾರೆ ತಾಯಿ ನೌಕರಿ ಮಗಳ…
