ಕರ್ನಾಟಕ ರಕ್ಷಣಾ ವೇದಿಕೆಯ ಸವದತ್ತಿ ತಾಲೂಕಿನ ನೋತನ ಪದಾಧಿಕಾರಿಗಳ ಆಯ್ಕೆ
ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸವದತ್ತಿ ತಾಲೂಕಿನ ನೋತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಜರುಗಿತು ಕಾರ್ಯಕ್ರಮ ಅಧ್ಯಕ್ಷ ಸ್ಥಾನ ವಹಿಸಿದ್ದ ಜಿಲ್ಲಾ ಅಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿದ ಅವರು ಕನ್ನಡ ನಾಡು ನುಡಿ ಬಗ್ಗೆ ದುಡಿಯುವ ಎಲ್ಲಾ ಆಯ್ಕೆ ಆದಂತಹ ಪದಾಧಿಕಾರಿಗಳಿಗೆ ನಿಮ್ಮಗೆ ವಹಿಸಿದಂತಹ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಿಸಬೇಕ ನಾಡು ನುಡಿ ನೆಲ ಜಲ ಭಾಷೆಯ ಬಗ್ಗೆ ಅಭಿಮಾನ ದಿಂದ ದುಡಿಯುವ ಕೈಗಳು ನಿಮ್ಮದಾಗಬೇಕು ಅನ್ಯಾಯದ ವಿರುದ್ಧ ನಿಮ್ಮ ಧ್ವನಿ…
