ಧಾರವಾಡ ಜಿಲ್ಲಾ ಪೊಲೀಸರಿಂದ ಜಪ್ತ ಮಾಡಲಾದ 03 ಪ್ರಕರಣದಲ್ಲಿನ49 ಕೆ.ಜಿ 950 ಗ್ರಾಂ. ಗಾಂಜಾ ನಾಶ
ಧಾರವಾಡ ಅಂತಾರಾಷ್ಟ್ರೀಯ ಮಾದಕ ದ್ರವ್ಯ ದಿನಾಚರಣೆ ಪ್ರಯುಕ್ತ ಪ್ರಧಾನ ಕಛೇರಿ ಬೆಂಗಳೂರು ಅವರ ನಿದರ್ಶನದಂತೆ ಧಾರವಾಡ ಜಿಲ್ಲೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ಮಾದಕ ವಸ್ತುಗಳನ್ನು ನಾಶಪಡಿಸುವ ಸಲುವಾಗಿ ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ “ ಔಷಧ ವಿಲೇವಾರಿ ” ಸಮಿತಿಯ ಅಧಿಕಾರಿಗಳು ಜೂನ್ 17, 2026 ರಂದು ಸಭೆ ನಡೆಸಿ ಚರ್ಚಿಸಿ ತೀರ್ಮಾನಿಸಿದರು. ಅದರಂತೆ ಇಂದು (ಜೂ.25) ಧಾರವಾಡ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ 2025 ಮತ್ತು 2026…
