88ನೇಯ ತ್ರಿಮುರ್ತಿ ಶಿವಜಯಂತಿ ಮಹೋತ್ಸವ ಹಾಗೂ ದ್ವಾದಶ ಜ್ಯೋತಿರ್ಲಿಂಗ ದರ್ಶನ ಹಾಗೂ ಆಧ್ಯಾತ್ಮಿಕ ಚಿತ್ರ ಪ್ರದರ್ಶನ ಕಾರ್ಯಕ್ರಮ
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಲೋಕಾಪೂರ ಪಟ್ಟಣದ ಬಸವೇಶ್ವರ ಸರ್ಕಲ್ ನಲ್ಲಿ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಲೋಕಾಪುರ ಇವರಿಂದ 88ನೇಯ ತ್ರಿಮುರ್ತಿ ಶಿವ ಜಯಂತಿ ಮಹೋತ್ಸವ ಹಾಗೂ ದ್ವಾದಶ ಜ್ಯೋತಿರ್ಲಿಂಗ ದರ್ಶನ ಹಾಗೂ ಆಧ್ಯಾತ್ಮಿಕ ಚಿತ್ರ ಪ್ರದರ್ಶನ ಕಾರ್ಯಕ್ರಮ ಸೋಮನಾಥ ಜ್ಯೋತಿರ್ಲಿಂಗ.ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಈ ಪುಣ್ಯಕ್ಷೇತ್ರವು ಮೊಟ್ಟ ಮೊದಲನೇಯದಾಗಿದೆ. ಇಲ್ಲಿ ಶಿವ ಪರಮಾತ್ಮನನ್ನು ಸೋಮೇಶ್ವರ ಎಂದು ಕರೆಯುತ್ತಾರೆ. ಇದು ಗುಜರಾತಿನ ಅರಬ್ಬಿ ಸಮುದ್ರದ ದಡದಲ್ಲಿದೆ .ದುಃಖದಲ್ಲಿರುವ ಮನುಷ್ಯರಿಗೆ ಆತ್ಮಜ್ಞಾನದ ಅಮೃತವನ್ನು ಕೊಟ್ಟು ಮುಕ್ತಿ ಜೀವನಮುಕ್ತಿಯ ದಾರಿಯನ್ನು…
