ಮಾಳಮಾರುತಿ ಪೊಲೀಸರಿಂದ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ವ್ಯಕ್ತಿಗಳ ಬಂಧನ; ಆಯುಧ ಹಾಗೂ ಮದ್ದು-ಗುಂಡುಗಳು ಜಪ್ತಿ .
ಬೆಳಗಾವಿ ಕೆ.ಎಲ್.ಇ ಛತ್ರಿಯ ಸಮೀವ ಕೊಲ್ಲಾಮರದಿಂದ ಧಾರವಾಡ ಕಡೆಗೆ ಸಾಗಿದ ರಾಷ್ಟ್ರೀಯ ಹೆದ್ದಾರಿ-48 ನೇದ್ದರ ಮೇಲೆ ಕಮ್ಲ ಬಣ್ಣದ ಕೀಯಾ ನೊನೆಟ್ ಕಾರ್ ನಂ. ಕೆಎ-25-ಎಮ್ಡಿ-6301 ನೇದ್ದರಲ್ಲಿ ಯಾರೋ ಇಬ್ಬರು ವ್ಯಕ್ತಿಗಳು ಕಮ್ಬ…
